Venus Transit 2021: ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಗೆ ಶುಕ್ರನ ಪ್ರವೇಶ, ವಿವಿಧ ರಾಶಿಗಳ ಮೇಲೆ ಪ್ರಭಾವ ಏನು?

Venus Transit 2021: ಜಾತಕದಲ್ಲಿ ಶುಕ್ರನ ಸ್ಥಾನ ಸರಿಯಾಗಿದ್ದರೆ, ವ್ಯಕ್ತಿಯ ಭೌತಿಕ ಸುಖದಲ್ಲಿ ಕೊರತೆ ಎದುರಾಗುವುದಿಲ್ಲ. 
 

ನವದೆಹಲಿ:  Venus Transit 2021: ಮಾರ್ಚ್ ತಿಂಗಳಿನಲ್ಲಿ ಶುಕ್ರ ದೇವ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ. ಹೌದು, ಈ ತಿಂಗಳ 17ನೇ (Shukra Transit Date) ತಾರೀಖಿಗೆ ಶುಕ್ರ ಗ್ರಹ ಮೀನ ರಾಶಿ ಪ್ರವೇಶಿಸಲಿದ್ದಾನೆ. ಜಾತಕದಲ್ಲಿ ಶುಕ್ರನ ಸ್ಥಾನ ಸರಿಯಾಗಿದ್ದರೆ, ವ್ಯಕ್ತಿಯ ಭೌತಿಕ ಸುಖದಲ್ಲಿ ಕೊರತೆ ಎದುರಾಗುವುದಿಲ್ಲ. ಮಾರ್ಚ್ 17, 2021(Shukra Transit Date 2021), ಬುಧವಾರ ಬೆಳಗ್ಗೆ 02 ಗಂಟೆಗೆ ಶುಕ್ರನ ಈ ರಾಶಿ ಪರಿವರ್ತನೆ (Venus Transit ) ನಡೆಯಲಿದೆ. ಶುಕ್ರನ ಈ ರಾಶಿ ಪರಿವರ್ತನೆ ವಿಭಿನ್ನ ರಾಶಿಗಳ ಜಾತಕದವರ ಮೇಲೆ ಯಾವ ಪ್ರಭಾವ ಬೀರಲಿದೆ ತಿಳಿದುಕೊಳ್ಳೋಣ.

 

ಇದನ್ನೂ ಓದಿ - Shani Vakri 2021: ಶನಿಯ ವಕ್ರ ನಡೆ, ಯಾವ ರಾಶಿಯ ಜನರ ಮೇಲೆ ಏನು ಪ್ರಭಾವ? ನಿಮ್ಮ ರಾಶಿ ಯಾವುದು?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಕುಂಭ ರಾಶಿ ಜಾತಕ ಹೊಂದಿರುವವರ ಪಾಲಿಗೆ ಶುಕ್ರ ಯೋಗಕಾರಕ ಗ್ರಹನಾಗಿದ್ದಾನೆ. ಹೀಗಾಗಿ ಕುಂಭ ರಾಶಿಯ ಜನರಿಗೆ ಕೆಲಸದಲ್ಲಿ ಲಾಭ ಸಿಗಲಿದೆ. ಇವರು ನೌಕರ ವರ್ಗಕ್ಕೆ ಸೇರಿದವರಾಗಿರಲಿ ಅಥವಾ ಬಿಸನೆಸ್ ಹೊಂದಿದವರೇ ಆಗಲಿ.

2 /5

2. ಶುಕ್ರ ವೃಶ್ಚಿಕ ರಾಶಿಯ ಜನರಿಗೆ ಶುಭ ಪರಿಣಾಮ (Venus Transit Effect) ತರಲಿದ್ದಾನೆ. ಈ ರಾಶಿಯ ಜಾತಕ ಹೊಂದಿರುವ ಜನರಿಗೆ ಬಿಸಿನೆಸ್ ಹಾಗೂ ಹೂಡಿಕೆಯಲ್ಲಿ ಭಾರಿ ಲಾಭ ಸಿಗಲಿದೆ.

3 /5

3. ಕನ್ಯಾ ರಾಶಿ ಜಾತನ ಹೊಂದಿರುವ ಜನರಿಗೆ ಶುಕ್ರನ ರಾಶಿ ಪರಿವರ್ತನೆ (Shukra Transit March 2021) ತುಂಬಾ ಉತ್ತಮವಾಗಿದೆ. ನಿಮ್ಮ ಕೆಲಸಕ್ಕೆ ಶ್ಲಾಘನೆ ಸಿಗಲಿದೆ. ನೌಕರಿ ಹಾಗೂ ಮನೆ ಎರಡು ಕಡೆಗೆ ನಿಮಗೆ ಲಾಭ ಸಿಗಲಿದೆ.

4 /5

4. ಕರ್ಕ ರಾಶಿಯ ಜಾತಕದವರ ಪಾಲಿಗೆ ಶುಕ್ರನ ಸ್ಥಾನಪಲ್ಲಟ (Venus Transit 2021,) ಆರ್ಥಿಕ ದೃಷ್ಠಿಯಿಂದ ತುಂಬಾ ಲಾಭಕಾರಿಯಾಗಿದೆ. ಒಂದೆಡೆ ನಿಮಗೆ ನೌಕರಿಯಲ್ಲಿ ಲಾಭ ದೊರೆತರೆ ಇನ್ನೊಂದೆಡೆ, ಇತರ ಯಾವುದೇ ವ್ಯಕ್ತಿಯಿಂದ ಲಾಭದ ಯೋಗ ಇದೆ.

5 /5

5. ವೃಷಭ ರಾಶಿಯ ಜಾತಕದವರಿಗೆ ಈ ಶುಕ್ರನ ಸ್ಥಾನ ಪರಿವರ್ತನೆ (Shukra Transit 2021 Effect) ಶುಭ ಪರಿಣಾಮಗಳನ್ನು ತರಲಿದೆ. ಹಾಳಾದ ಕೆಲಸಗಳು ಕೈಗೂಡಲಿವೆ. ನೌಕರಿಯಲ್ಲಿ ಬಡ್ತಿಯ ನಿರೀಕ್ಷೆ ಇದೆ. ಬಿಸ್ನೆಸ್ ನಲ್ಲಿಯೂ ಕೂಡ ಲಾಭ ಸಿಗಲಿದೆ.