ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಮಿಶ್ರ ಪ್ರವೃತ್ತಿ ಕಾಣುತ್ತಿದೆ. ಭವಿಷ್ಯದ ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾಗಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಕಡಿಮೆಯಾಗಿವೆ.
Gold Rate today: ಇತ್ತೀಚೆಗೆ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದು ಗೊತ್ತೇ ಇದೆ. ನಿರಂತರವಾಗಿ ದಾಖಲೆಯ ಮಟ್ಟಕ್ಕೆ ಏರುತ್ತಲೇ ಇರುವ ಚಿನ್ನದ ಬೆಲೆ 1 ಲಕ್ಷ 30 ಸಾವಿರದ ಗಡಿ ದಾಟಿದೆ. ಆ ನಂತರ ಇತ್ತೀಚೆಗೆ ಇಳಿಕೆಯಾಗುತ್ತಿದೆ.
Gold in Dream: ಎಲ್ಲರಿಗೂ ಕನಸುಗಳು ಬೀಳುತ್ತವೆ.. ಆದರೆ ಕನಸಿನಲ್ಲಿ ಕಂಡಿದ್ದರ ಅರ್ಥ ಕೆಲವರಿಗೆ ಮಾತ್ರ ಗೊತ್ತಾಗುತ್ತದೆ.. ಇದೀಗ ಈ ಕನಸಿನಲ್ಲಿ ಚಿನ್ನ ಕಂಡರೇಅದರ ಅರ್ಥವೇನು? ಶುಭವೋ.. ಅಥವಾ ಅಶುಭವೋ ಎಂಬುದನ್ನು ಇಲ್ಲಿ ತಿಳಿಯೋಣ..
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 123,140 ಕ್ಕೆ ಇಳಿದಿದೆ. ಕಳೆದ ವಾರದಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ 2,620 ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 2,400 ರಷ್ಟು ಕುಸಿದಿದೆ.
ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. 2026ರ ವೇಳೆಗೆ ಪ್ರತಿ ಗ್ರಾಂ ₹16,000 ದಾಟಲಿದೆ. ಗ್ರಾಹಕರು ಜ್ಯುವೆಲ್ಲರಿ ಖರೀದಿಗೆ ಆದ್ಯತೆ ನೀಡಿ, ಉಳಿತಾಯದ ಶೇ. 25% ಚಿನ್ನದಲ್ಲಿ ಹೂಡಿಕೆ ಮಾಡಿ ಎಂದು ಬೆಂಗಳೂರು ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಚೇತನ್ ಕುಮಾರ್ ಮೆಹ್ತಾ ಹೇಳಿದ್ದಾರೆ.
ಚಿನ್ನದ ಬೆಲೆಗಳು ಗಗನಕ್ಕೇರುತ್ತಿವೆ. ಒಂದು ಕಾಲದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದ ಚಿನ್ನದ ಈಗ ಲಕ್ಷದ ಗಡಿ ದಾಟಿದೆ. ಪ್ರಸ್ತುತ 10 ಗ್ರಾಂ ಚಿನ್ನದ ಬೆಲೆ ಲಕ್ಷದ ಗಡಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಮಟ್ಟವನ್ನ ತಲುಪಿದೆ. ಭಾರತದಲ್ಲಿ ಪ್ರತಿದಿನ ಚಿನ್ನದ ದರವನ್ನ ಯಾರು ನಿರ್ಧರಿಸುತ್ತಾರೆ? ಅದು ವಿವಿಧ ಪ್ರದೇಶಗಳಲ್ಲಿ ಏಕೆ ಬದಲಾಗುತ್ತದೆ? ಇದರ ಬಗ್ಗೆ ಇಲ್ಲಿದೆ ಮಾಹಿತಿ...
10 gram gold price: ಶನಿವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇದ್ದಕ್ಕಿದ್ದಂತೆ ಕುಸಿದವು. ಒಂದು ಕಿಲೋ ಬೆಳ್ಳಿ 4,000 ರೂ.ಗಳಷ್ಟು ಕುಸಿದಿದ್ದರೆ, 10 ಗ್ರಾಂ ಚಿನ್ನದ ಬೆಲೆ 2,000 ರೂ.ಗಳಷ್ಟು ಕುಸಿದಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 1 ಲಕ್ಷ 30 ಸಾವಿರ ಇದ್ದ ಚಿನ್ನದ ಬೆಲೆ ಈಗ 1 ಲಕ್ಷ 20 ರೊಳಗೆ ಬಂದಿದೆ. ಬೆಳ್ಳಿ ಬೆಲೆಗಳು ಸಹ ತೀವ್ರವಾಗಿ ಕುಸಿದಿವೆ.
Gold Price: ಬಂಗಾರದ ಬೆಲೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿ ನಿಜಕ್ಕೂ ಚಿನ್ನ ಕೊಳ್ಳುವುದು ಕಡುಕಷ್ಟ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಆದರೀಗ ಚಿನ್ನದ ಬೆಲೆ ದಿಢೀರ್ ಅಂತಾ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ಏನಾಗಬಹುದು ಎನ್ನುವ ಕುತೂಹಲ ನಿರ್ಮಾಣವಾಗಿದೆ.
ಈ ವಾರದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದೇ ದಿನದಲ್ಲಿ ಕಂಡ ಅತಿದೊಡ್ಡ ಕುಸಿತವಾಗಿದೆ. ಅಕ್ಟೋಬರ್ 23 (ಗುರುವಾರ) ರಂದು ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಐತಿಹಾಸಿಕ ದಾಖಲೆಯ ನಂತರ ಚಿನ್ನ ಮತ್ತು ಬೆಳ್ಳಿಯಲ್ಲಿ ಈ ಇಳಿಕೆ ಕಂಡುಬಂದಿದೆ.
Pure Gold for Rs 300: ಪ್ರಸ್ತುತ ಚಿನ್ನದ ಬೆಲೆ ಒಂದು ಲಕ್ಷ ರೂ.ಗಳ ಗಡಿ ದಾಟುತ್ತಿದ್ದು ಚಿನ್ನ ಪ್ರಿಯರನ್ನು ಆಘಾತಕ್ಕೀಡು ಮಾಡಿದೆ. ಆದರೆ, ಶುದ್ಧ ಚಿನ್ನ ಎನ್ನಲಾಗುವ 24K (24 ಕ್ಯಾರೆಟ್) ಚಿನ್ನವನ್ನು ಕೇವಲ 300 ರಿಂದ 400ರೂ.ಗಳಿಗೆ ಖರೀದಿಸಬಹುದು ಎಂದರೆ ಇದು ಸುಳ್ಳಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.