Quiz: ಇಂದು ನಾವು ನಿಮಗೆ ಒಂದು ರಿಡಲ್ ಕೊಡುತ್ತಿದ್ದು ಬಿಡಿಸಲು ಸ್ವಲ್ಪ ಕಠಿಣವಾಗಿದೆ. ಏಕೆಂದರೆ, ಅದನ್ನು ಬಿಡಿಸುವುದು ಅಷ್ಟೊಂದು ಸುಲಭದ ಮಾತಲ್ಲ.
Quiz: ಇಂದು ನಾವು ನಿಮಗೆ ಒಂದು ರಿಡಲ್ ಕೊಡುತ್ತಿದ್ದು ಬಿಡಿಸಲು ಸ್ವಲ್ಪ ಕಠಿಣವಾಗಿದೆ. ಏಕೆಂದರೆ, ಅದನ್ನು ಬಿಡಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಈ ಲೇಖನದಲ್ಲಿ ನಿಮಗಾಗಿ ಒಂದು ಫೋಟೋ ನೀಡಲಾಗಿದೆ. ಈ ಫೋಟೋನಲ್ಲಿ ನಿಮಗೆ ಒಂದು ಬೀಗ ಕಾಣಿಸುತ್ತಿರಬಹುದು. ಈ ಬೀಗ ತೆರೆಯಲು ನಿಮಗೆ ಒಂದು 3 ಸಂಖ್ಯೆಗಳ ಕೋಡ್ ಅವಶ್ಯಕತೆ ಇದೆ. ಆ ಕೋಡ್ ಏನು ಎಂಬುದು ನಮಗೆ ಗೊತ್ತಿಲ್ಲ. ಆದರೆ, ಕೋಡ್ ಕಂಡು ಹಿಡಿಯಲು 5 ಹಿಂಟ್ ಗಳನ್ನು ನೀಡಲಾಗಿದೆ. ಐದೂ ಹಿಂಟ್ ಗಳನ್ನು ಬಳಸಿ ನೀವು ಕೋಡ್ ಕಂಡುಹಿಡಿಯಬೇಕಾಗಿದೆ ಮತ್ತು ಅದನ್ನು ನಿಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉತ್ತರಿಸಬೇಕು.
ಇದನ್ನೂ ಓದಿ-Fruit Leaves: ಹಲವು ಮಾರಣಾಂತಿಕ ಕಾಯಿಲೆಗಳಿಗೆ ರಾಮಬಾಣ ಈ ಗಿಡಗಳ ಎಲೆಗಳು
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಪ್ರಶ್ನೆ - ಕೇವಲ 30 ಸೆಕೆಂಡ್ ಗಳಲ್ಲಿ ಈ ಬೀಗವನ್ನು ತೆರೆಯಲು ಬೇಕಾಗುವ ಆ ಮೂರು ಅಂಕಿಗಳ ಕೋಡ್ ಯಾವುದು? ಕಾಮೆಂಟ್ ಮಾಡುವ ಮೂಲಕ ಉತ್ತರಿಸಿ
2. 30 ಸೆಕೆಂಡ್ ಗಳಲ್ಲಿ ನಿಮಗೆ ಈ ಬೀಗದ ಕೋಡ್ ಏನು ಎಂಬುದು ಗೊತ್ತಾಗಿಲ್ಲ ಎಂದಾದರೆ, ಈ ಉತ್ತರ ನಿಮಗಾಗಿ.