Virat Kohli: ಪಂದ್ಯಗಳಿಂದ ದೂರವಾಗಿ ದಿನಪೂರ್ತಿ ಉಪವಾಸ ಕುಳಿತ ಕೊಹ್ಲಿ: ಕಾರಣವೇನು?

ವಿರಾಟ್ ಕೊಹ್ಲಿ ಎರಡು ತಿಂಗಳ ಹಿಂದೆ ಕಳಪೆ ಫಾರ್ಮ್ ನಲ್ಲಿ ಹೋರಾಡುತ್ತಿದ್ದರು. ಆ ಸಂದರ್ಭದಲ್ಲಿ ಮಾನಸಿಕವಾಗಿ ಕುಂದಿದ್ದ ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದು ಪತ್ನಿ ಅನುಷ್ಕಾ ಶರ್ಮಾ.

1 /5

ವಿರಾಟ್ ಕೊಹ್ಲಿ ಸದ್ಯ ಎಲ್ಲಾ ಪಂದ್ಯಗಳನ್ನು ದೂರವಿಟ್ಟು ಉಪವಾಸ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವಕಪ್ ಪ್ರಾರಂಭವಾಗಲಿದೆ. ಹೀಗಾಗಿ ಟೀಂ ಇಂಡಿಯಾ ಭರ್ಜರಿ ಅಭ್ಯಾಸ ಮಾಡುತ್ತಿದೆ. ಆದರೆ ಇವೆಲ್ಲಾ ಬಿಟ್ಟು ಕಿಂಗ್ ಕೊಹ್ಲಿ ಉಪವಾಸ ಮಾಡುತ್ತಿರುವ ಕಾರಣ ಏನು ಗೊತ್ತಾ?

2 /5

ವಿರಾಟ್ ಕೊಹ್ಲಿ ಕಳೆದ ದಿನ ಉಪವಾಸ ಮಾಡಿದ್ದ ಕಾರಣ ಏನು ಗೊತ್ತಾ. ಉತ್ತರ ಭಾರತದಾದ್ಯಂತ ನಿನ್ನೆ ಕರ್ವಾ ಚೌತ್  ಆಚರಿಸಲಾಗಿದೆ. ಈ ದಿನದಂದು ಪತ್ನಿಯರು ತಮ್ಮ ಪತಿಯ ಆರೋಗ್ಯ, ಸುಖ, ನೆಮ್ಮದಿಗಾಗಿ ಉಪವಾಸ ಮಾಡುತ್ತಾರೆ. ಅದೇ ರೀತಿ ಕೆಲ ಗಂಡಂದಿರು ತಮ್ಮ ಪತ್ನಿಯ ಶ್ರೇಯಾಭಿವೃದ್ಧಿಗೆ ಉಪವಾಸ ಮಾಡುತ್ತಾರೆ.

3 /5

ಅದೇ ರೀತಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಅವರ ಮೇಲಿನ ಪ್ರೀತಿಯಿಂದ ಉಪವಾಸ ಮಾಡಿದ್ದಾರೆ.

4 /5

ವಿರಾಟ್ ಕೊಹ್ಲಿ ಸೂಪರ್ ಸ್ಟಾರ್ ಕ್ರಿಕೆಟರ್ ಆಗಿರಬಹುದು. ಅದರ ಜೊತೆ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಅವರು ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಕುಟುಂಬಕ್ಕಾಗಿ ವಿಶೇಷ ಸಮಯವನ್ನು ಮೀಸಲಿಡುತ್ತಾರೆ.

5 /5

ವಿರಾಟ್ ಕೊಹ್ಲಿ ಎರಡು ತಿಂಗಳ ಹಿಂದೆ ಕಳಪೆ ಫಾರ್ಮ್ ನಲ್ಲಿ ಹೋರಾಡುತ್ತಿದ್ದರು. ಆ ಸಂದರ್ಭದಲ್ಲಿ ಮಾನಸಿಕವಾಗಿ ಕುಂದಿದ್ದ ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದು ಪತ್ನಿ ಅನುಷ್ಕಾ ಶರ್ಮಾ.