ಏಕಾಏಕಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ಖ್ಯಾತ ಆ್ಯಂಕರ್..! ಫೋಟೋಸ್‌ ವೈರಲ್‌

Vishnu Priya : ತೆಲುಗು ನಿರೂಪಕಿ, ನಟಿ ವಿಷ್ಣು ಪ್ರಿಯಾ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಬಹುತೇಕ ಜನರಿಗೆ ಪರಿಚಿತೆ. ಆಗಾಗ ತಮ್ಮ ಫಾಲೋವರ್ಸ್‌ಗೆ ಹಾಟ್‌ ಟ್ರೀಟ್‌ ನೀಡುವ ಸುಂದರಿ ಮತ್ತೋಮ್ಮೆ ತಮ್ಮ ಸೌಂದರ್ಯ ವೈಭೋಗದ ಮೂಲಕ ನೆಟ್ಟಿಗರನ್ನು ಮೂಕವಿಸ್ಮಿತಗೊಳಿಸಿದ್ದಾರೆ. 
 

1 /8

ಆ್ಯಂಕರ್ ವಿಷ್ಣು ಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ, ಈ ಸುಂದರಿ ಸೂಪರ್ ಹಾಟ್ ಲುಕ್‌ನಿಂದ ಸೆನ್ಸೆಷನ್‌ ಸೃಷ್ಟಿಸುತ್ತಿದ್ದಾಳೆ.   

2 /8

ಇತ್ತೀಚಿಗೆ ವಿಷ್ಣು ಪ್ರಿಯಾ ಎಲ್ಲಾ ನಿರ್ಬಂಧ ಗಡಿ ದಾಟಿ ತಮ್ಮ ಅಂದ ಪ್ರದರ್ಶನ ಮಾಡಿದ್ದಾರೆ. ಸಧ್ಯ ವಿಷ್ಣು ಹಂಚಿಕೊಂಡಿರುವ ಕೆಲವು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿವೆ.  

3 /8

ಹಾಟ್‌ ಫೋಟೋಶೂಟ್‌ ಮೂಲಕ ಆಕರ್ಷಣೆಯ ಕೇಂದ್ರಬಿಂದುವಾಗಿರುವ ನಟಿ, ಪಡ್ಡೆ ಹುಡುಗರ ಹಾಟ್‌ ಫೇವರಿಟ್‌ ಆಗಿದ್ದಾರೆ.  

4 /8

ವಿಷ್ಣು ಪ್ರಿಯಾ ಮಾಡೆಲಿಂಗ್ ನಂತರ ಯೂಟ್ಯೂಬರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅನೇಕ ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅದಾದ ನಂತರ ತೆರೆಗೆ ಎಂಟ್ರಿಕೊಟ್ಟ ಚೆಲುವೆ ಆ್ಯಂಕರ್ ಆಗಿ ಒಳ್ಳೆಯ ಹೆಸರು ಗಳಿಸಿದರು.  

5 /8

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ವಿಷ್ಣುಪ್ರಿಯಾ ಕಾಲಕಾಲಕ್ಕೆ ಹೊಸ ಫೋಟೋಸ್‌ ಹಂಚಿಕೊಳ್ಳುತ್ತಿದ್ದಾರೆ. ನಟಿಯ ಇತ್ತೀಚಿನ ಫೋಟೋಗಳು ಇಂಟರ್‌ನೆಟ್‌ನಲ್ಲಿ ಫೈರ್‌ ಕ್ರಿಯೇಟ್‌ ಮಾಡಿವೆ.   

6 /8

ಗ್ಲಾಮರಸ್‌ ಆಂಕರ್‌ಗಳ ಪಟ್ಟಿಯಲ್ಲಿ ವಿಷ್ಣು ಪ್ರಿಯಾ ಹೆಸರು ಮುಂಚೂಣಿಯಲ್ಲಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ಲಾಮರ್ ಸರ್ವ್ ಮಾಡಲೇ ಬೇಕು ಎಂಬ ನಿಯಮ ರೂಪಿಸಲಾಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ವಿಷ್ಣು ಪ್ರಿಯಾಳ ಆಗಾಗ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಸುದ್ದಿಯಲ್ಲಿರುತ್ತಾರೆ.   

7 /8

ವಿಷ್ಣು ‘ವಾಂಟೆಡ್ ಪಾಂಡಿಗಡ್’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ.  

8 /8

ಇತ್ತೀಚೆಗಷ್ಟೇ ವಿಷ್ಣು ಪ್ರಿಯಾ ಜೆಡಿ ಚಕ್ರವರ್ತಿ ‘ದಯಾ’ ವೆಬ್ ಸೀರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸರಣಿಯಲ್ಲಿ ವಿಷ್ಣು ಪ್ರಿಯಾ ಜೊತೆಗೆ ಇಶಾ ರೆಬ್ಬಾ ಕೂಡ ನಟಿಸಿದ್ದರು. ಸದ್ಯ ಈ ವೆಬ್ ಸೀರೀಸ್ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುತ್ತಿದೆ.