Mohammed Siraj: ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಭಾವಿ ಪತ್ನಿ ಇವರೇ..!

Mohammed Siraj: ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತಮ್ಮ ಬೌಲಿಂಗ್ ಮೂಲಕ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ. ಕಷ್ಟದಿಂದಲೇ ಈ ಸ್ಥಾಯಿ ತಲುಪಿದ ಸಿರಾಜ್ ವೈಯಕ್ತಿಕ ಜೀವನದ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ,

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

1 /5

ಪ್ರಸ್ತುತ ಮೊಹಮ್ಮದ್ ಸಿರಾಜ್ ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ತಿಳಿದಿರುವ ಸಂಗತಿ.

2 /5

ಹೈದರಾಬಾದ್ ಮೂಲದ ವೇಗದ ಬೌಲರ್ ಸಿರಾಜ್ 2017 ರಲ್ಲಿ ದೇಶೀಯ ಋತುವಿನಲ್ಲಿ 9 ಪಂದ್ಯಗಳಲ್ಲಿ 41 ವಿಕೆಟ್ಗಳನ್ನು ಪಡೆಯುವ ಮೂಲಕ ಸಂಚಲನವನ್ನು ಸೃಷ್ಟಿಸಿದ್ದಾರೆ. ಅದ್ಭುತ ರಣಜಿ ಟ್ರೋಫಿ ಋತುವಿನ ನಂತರ, ಸಿರಾಜ್ ಮೊದಲ ಬಾರಿಗೆ ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕಿದ್ದರು.

3 /5

ಆಗ ಸನ್ರೈಸರ್ಸ್ ಹೈದರಾಬಾದ್ ಅವರನ್ನು 2.20 ಕೋಟಿಗೆ ಖರೀದಿಸಿತು. ಆದರೆ ಸಿರಾಜ್‌ ಪ್ರತಿಭೆಯನ್ನು ಗುರುತಿಸಿದ ವಿರಾಟ್ ಕೊಹ್ಲಿ ಅವರು ಆರ್‌’ಸಿಬಿಯ ಭಾಗವಾಗಿಸಿಕೊಂಡಾಗ, ಸಿರಾಜ್ ಮತ್ತಷ್ಟು ಗೆಲುವು ಕಂಡರು.

4 /5

ಅಂದಹಾಗೆ ಮೊಹಮ್ಮದ್ ಸಿರಾಜ್ ಅವರ ಭಾವಿ ಪತ್ನಿ ಯಾರೆಂದು ತಿಳಿದಿದೆಯೇ? ಸಿರಾಜ್ ಒಮ್ಮೆ ಅವರ ತಂದೆಯ ಅಗಲಿಕೆಯ ಸಂದರ್ಭದಲ್ಲಿ ತಮಗೆ ಭಾವಿ ಪತ್ನಿ ಧೈರ್ಯ ತುಂಬಿದ್ದಳು ಎಂದು ಹೇಳಿಕೊಂಡಿದ್ದರು.

5 /5

ಸಿರಾಜ್ ಗರ್ಲ್ ಫ್ರೆಂಡ್ ಯಾರೆಂದು ಕೇಳಿದಾಗ, ಈ ಕುರಿತು ಅವರು ತಮ್ಮ ನಿಶ್ಚಿತಾರ್ಥ ನಡೆದಿದ್ದು, ಶೀಘ್ರದಲ್ಲೇ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರು. ಆದರೆ, ಸಿರಾಜ್‌ ಅವರ ಭಾವಿ ಪತ್ನಿ ಯಾರು? ಅವರು ಏನು ಮಾಡುತ್ತಿದ್ದಾರೆ? ಎಂಬುದನ್ನು ಬಹಿರಂಗಪಡಿಸಿಲ್ಲ.