ಬಾಯಿ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ನೀವು ಜೇನುತುಪ್ಪವನ್ನ ಸಹ ಬಳಸಬಹುದು. ಜೇನುತುಪ್ಪ ಮತ್ತು ಏಲಕ್ಕಿ ಪುಡಿಯನ್ನ ಬೆರೆಸಿ ಮಿಶ್ರಣವನ್ನ ತಯಾರಿಸಿ. ಈ ಮಿಶ್ರಣವನ್ನ ಹುಣ್ಣುಗಳಿಗೆ ನೇರವಾಗಿ 2-3 ದಿನಗಳವರೆಗೆ ಹಚ್ಚಿದರೆ ಪರಿಹಾರ ಸಿಗುತ್ತದೆ.
Causes Of Mouth Ulcers: ಬಾಯಿಯಲ್ಲಿ ಹುಣ್ಣುಗಳು ಇರುವುದು ಸಾಮಾನ್ಯ ಸಮಸ್ಯೆಯಾಗಿದ್ದು, ಜನರು ಇದನ್ನು ಹೆಚ್ಚಾಗಿ ಗಂಭೀರವಾಗಿ ಪರಿಗಣಿಸುವುದಿಲ್ಲ.
Causes Of Mouth Ulcers: ಬಾಯಿಯಲ್ಲಿ ಹುಣ್ಣುಗಳು ಆಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಜನರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
Mouth Ulcers causes : ಬಾಯಿ ಹುಣ್ಣು ಸಾಮಾನ್ಯ ಸಮಸ್ಯೆಯಾಗಿದೆ. ಜನರು ಇದನ್ನು ಹೆಚ್ಚಾಗಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಸಮಸ್ಯೆ ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಬರಬಹುದು. ಸಾಮಾನ್ಯವಾಗಿ ಬಾಯಿಯ ಒಳಗೆ, ನಾಲಿಗೆಯ ಮೇಲೆ ಅಥವಾ ಗಂಟಲಿನ ಒಳಭಾಗದಲ್ಲಿ ರೀತಿಯ ಗುಳ್ಳೆಗಳು ಸಂಭವಿಸುತ್ತವೆ.. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಓದಿ..
Natural Mouth Ulcer Remedies: ಬಾಯಿ ಹುಣ್ಣುಗಳು ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ. ಅಲ್ಸರ್ಗೆ ಮುಖ್ಯ ಕಾರಣವೆಂದರೆ ದೇಹದಲ್ಲಿನ ಪಿತ್ತರಸದ ಅಸಮತೋಲನ.
ಬಾಯಿ ಹುಣ್ಣುಗಳು ತಿನ್ನಲು ಮತ್ತು ಕುಡಿಯಲು ತೊಂದರೆ ಉಂಟುಮಾಡುತ್ತವೆ. ಬಾಯಿ ಹುಣ್ಣುಗಳ ಜೊತೆಗೆ ಒಮ್ಮೊಮ್ಮೆ ಜ್ವರ ಬಂದರೆ ಕಡಿಮೆಯಾಗಲು 3 ವಾರವಾದರೂ ಬೇಕು. ಹೊಟ್ಟೆ ನೋವು ಮತ್ತು ಮಲಬದ್ಧತೆಯಿಂದಾಗಿ ಬಾಯಿ ಹುಣ್ಣು ಉಂಟಾಗುತ್ತದೆ. ಇವುಗಳಿಂದ ಶೀಘ್ರವಾಗಿ ಪರಿಹಾರ ಸಿಗಬೇಕೆಂದರೆ ಕೆಲವು ಮನೆಮದ್ದುಗಳನ್ನು ಅನುಸರಿಸಿ.
Mouth ulcers : ಬಾಯಿ ಹುಣ್ಣುಗಳು ಸಾಮಾನ್ಯವಾಗಿ ಕಾಡುವ ಸಮಸ್ಯೆ. ಇದು ಅಸ್ವಸ್ಥತೆಯು ಅಲರ್ಜಿಗಳು, ಹಾರ್ಮೋನುಗಳ ಬದಲಾವಣೆ ಅಥವಾ ಹೊಟ್ಟೆಯ ಸೋಂಕಿನಿಂದ ಉಂಟಾಗಬಹುದು. ಕೆಲವೊಮ್ಮೆ ಬಾಯಿಯ ಒಳಭಾಗದಲ್ಲಿ ಹಲ್ಲು ಚುಚ್ಚುವುದರಿಂದ ಮತ್ತು ಕೆನ್ನೆಯ ಒಳಭಾಗವನ್ನು ಕಚ್ಚುವುದರಿಂದ ಈ ಸಮಸ್ಯೆ ಉದ್ಭವಿಸಬಹುದು. ಇವುಗಳಿಂದ ಪರಿಹಾರ ಪಡೆಯಲು ಮನೆಯ ಸಲಹೆಗಳನ್ನು ಬಳಸಿ ಕಡಿಮೆ ಮಾಡಬಹುದು
Gargle with Salt water: ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ನಿಮಗೆ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಹಲ್ಲುನೋವು, ಹುಣ್ಣು ಮುಂತಾದ ರೋಗಗಳಿಂದ ಮುಕ್ತಿ ಸಿಗುತ್ತದೆ.