Video: ಲಂಕಾ ಬ್ಯಾಟರ್‌ ವಿಕೆಟ್‌ ಕ್ಯಾಚ್‌ ಹಿಡಿದಿದ್ದೇ ತಡ... ಮಕ್ಕಳಂತೆ ಡ್ಯಾನ್ಸ್‌ ಮಾಡಿದ ಕೊಹ್ಲಿ! ವಿರಾಟ್ ಫನ್ನಿ ಡ್ಯಾನ್ಸ್ ನೋಡಿಲ್ಲ ಅಂದ್ರೆ ಒಮ್ಮೆ ನೋಡ್ಬಿಡಿ

Virat Kohli Dance Video: ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ವಿಶಿಷ್ಟ ಫಾರ್ಮ್ʼನಲ್ಲಿ ಕಂಡುಬಂದಿದ್ದರು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಕ್ಯಾಚ್‌ ಒಂದನ್ನು ಹಿಡಿದು ಡ್ಯಾನ್ಸ್‌ ಮಾಡಿರುವುದು ಈ ಪಂದ್ಯದ ವೇಳೆ ಕಂಡುಬಂದಿದೆ.  

Written by - Bhavishya Shetty | Last Updated : Aug 4, 2024, 10:15 PM IST
    • ಎರಡನೇ ಪಂದ್ಯದಲ್ಲಿ ವಿರಾಟ್ ವಿಶಿಷ್ಟ ಫಾರ್ಮ್ʼನಲ್ಲಿ ಕಂಡುಬಂದಿದ್ದರು
    • ಕ್ಯಾಚ್‌ ಒಂದನ್ನು ಹಿಡಿದು ಡ್ಯಾನ್ಸ್‌ ಮಾಡಿರುವುದು ಈ ಪಂದ್ಯದ ವೇಳೆ ಕಂಡುಬಂದಿದೆ
    • ಕ್ಯಾಚ್ ಹಿಡಿದ ಬಳಿಕ ರಿಯಾನ್ ಪರಾಗ್ ರೀತಿಯಲ್ಲಿ ಬಿಹು ಡ್ಯಾನ್ಸ್ ಸ್ಟೆಪ್ ಹಾಕಿದ್ದಾರೆ
Video: ಲಂಕಾ ಬ್ಯಾಟರ್‌ ವಿಕೆಟ್‌ ಕ್ಯಾಚ್‌ ಹಿಡಿದಿದ್ದೇ ತಡ... ಮಕ್ಕಳಂತೆ ಡ್ಯಾನ್ಸ್‌ ಮಾಡಿದ ಕೊಹ್ಲಿ! ವಿರಾಟ್ ಫನ್ನಿ ಡ್ಯಾನ್ಸ್ ನೋಡಿಲ್ಲ ಅಂದ್ರೆ ಒಮ್ಮೆ ನೋಡ್ಬಿಡಿ title=
Virat Kohli Dance Video

Virat Kohli Dance Video: ಭಾರತದ ಲೆಜೆಂಡರಿ ಆಟಗಾರ ವಿರಾಟ್ ಕೊಹ್ಲಿ ತಮ್ಮ ಪ್ರಚಂಡ ಬ್ಯಾಟಿಂಗ್ ಮತ್ತು ವಿಶಿಷ್ಟ ಶೈಲಿಗೆ ಹೆಸರುವಾಸಿ. ಮೈದಾನದಲ್ಲಿ ಅಗ್ರೆಸ್ಸಿವ್‌ ಬ್ಯಾಟಿಂಗ್‌ ಮಾಡುವುದರ ಜೊತೆ ಅದೆಷ್ಟೋ ಬಾರಿ ಫನ್ನಿಯಾಗಿ ವರ್ತಿಸಿ ನೆರೆದಿರುವ ಪ್ರೇಕ್ಷಕರಿಗೆ ಮನರಂಜನೆ ನೀಡೋದು ನಾವೆಲ್ಲರು ಗಮನಿಸಿರುತ್ತೇವೆ.

ಇದನ್ನೂ ಓದಿ:  ನಟಿ ದೀಪಿಕಾ ಪಡುಕೋಣೆ ತಂಗಿಯನ್ನು ನೋಡಿದ್ದೀರಾ? ಚಂದದಲ್ಲಿ ಅಕ್ಕನನ್ನೇ ಮೀರಿಸುವಷ್ಟು ಅಂದಗಾತಿ... ಇವರು ದೇಶದ ಪ್ರಖ್ಯಾತ ಆಟಗಾರ್ತಿ!

ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ವಿಶಿಷ್ಟ ಫಾರ್ಮ್ʼನಲ್ಲಿ ಕಂಡುಬಂದಿದ್ದರು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಕ್ಯಾಚ್‌ ಒಂದನ್ನು ಹಿಡಿದು ಡ್ಯಾನ್ಸ್‌ ಮಾಡಿರುವುದು ಈ ಪಂದ್ಯದ ವೇಳೆ ಕಂಡುಬಂದಿದೆ.

ಇದನ್ನೂ ಓದಿ: ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ! 7.5 ಕೋಟಿ ಆಸ್ತಿ ಹೊಂದಿರುವ ಈ ಹೈಫೈ ಬೆಗ್ಗರ್‌ ಭಾರತದವನೇ..

ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಕ್ಯಾಚ್ ಹಿಡಿದ ಬಳಿಕ ರಿಯಾನ್ ಪರಾಗ್ ರೀತಿಯಲ್ಲಿ ಬಿಹು ಡ್ಯಾನ್ಸ್ ಸ್ಟೆಪ್ ಹಾಕಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್‌ʼನಲ್ಲಿ ಆಡುತ್ತಿರುವ ಅಸ್ಸಾಂ ಆಟಗಾರ ರಿಯಾನ್ ಪರಾಗ್ ಅವರ ಈ ನೃತ್ಯ ಸಾಕಷ್ಟು ಪ್ರಸಿದ್ಧವಾಗಿವೆ. ಬಿಹು ಅಸ್ಸಾಂನ ಸಾಂಪ್ರದಾಯಿಕ ನೃತ್ಯವಾಗಿದ್ದು, ರಿಯಾನ್ ಪರಾಗ್ ಇದನ್ನು ಮೈದಾನದಲ್ಲಿ ಹಲವು ಬಾರಿ ಪ್ರದರ್ಶಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕೂಡ ಅವರ ಡ್ಯಾನ್ಸ್ ನಕಲು ಮಾಡಿದ್ದಾರೆ. ವಿರಾಟ್ ಕೊಹ್ಲಿಯ ಈ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News