ಮಾರ್ಚ್ ಕೊನೆಯ ವಾರದಲ್ಲಿ ಬ್ಯಾಂಕ್ ಅನ್ನು ನಾಲ್ಕು ದಿನಗಳವರೆಗೆ ಮುಚ್ಚಲಾಗುವುದು. ಅನೇಕ ಬಾರಿ ಹಬ್ಬ ಹರಿದಿನಗಳ ಜೊತೆಗೆ ಶನಿವಾರ, ಭಾನುವಾರ ಒಟ್ಟಿಗೆ ಬಂದಾಗ ಬ್ಯಾಂಕಿಗೆ ಸಾಲು ಸಾಲು ರಜೆ ಇರುತ್ತದೆ. ಮಾರ್ಚ್ ಕೊನೆಯ ವಾರದ ವಾರಾಂತ್ಯದಲ್ಲಿಯೂ ಬ್ಯಾಂಕ್'ಗೆ ಸತತ 4 ದಿನ ರಜೆ ಇರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.