Atal Pension Yojana: ಅಟಲ್ ಪಿಂಚಣಿ ಯೋಜನೆಯು ಅಂತಹ ಸರ್ಕಾರಿ ಯೋಜನೆಯಾಗಿದ್ದು ಇದರಲ್ಲಿ ನಿಮ್ಮ ಹೂಡಿಕೆಯು ನಿಮ್ಮ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಈ ಯೋಜನೆಯಡಿ, ನೀವು 60 ಸಾವಿರದವರೆಗೆ ಪಿಂಚಣಿ ಪಡೆಯಬಹುದು.
ಅಟಲ್ ಪಿಂಚಣಿ ಯೋಜನೆ (Atal Pension Scheme) ಅಂತಹ ಸರ್ಕಾರಿ ಯೋಜನೆಯಾಗಿದ್ದು, ಇದರಲ್ಲಿ ನೀವು ಮಾಡಿದ ಹೂಡಿಕೆ ನಿಮ್ಮ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಈ ಯೋಜನೆಯಡಿ ನೀವು ಕನಿಷ್ಠ ಮಾಸಿಕ 1,000 ರೂ, 2000 ರೂ, 3000ರೂ., 4000 ರೂ. ಮತ್ತು ಗರಿಷ್ಠ 5,000 ರೂ. ಮಾಸಿಕ ಪಿಂಚಣಿ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.