ದೀಪಾವಳಿಗೆ ಮುನ್ನ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಸುಮಾರು 2.8 ಮಿಲಿಯನ್ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಶೇ. 3 ರಷ್ಟು ತುಟ್ಟಿ ಭತ್ಯೆ ಹೆಚ್ಚಳವನ್ನು ಘೋಷಿಸಿದ್ದಾರೆ.
ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದರೂ, ದಿವಂಗತ ರತನ್ ಟಾಟಾ ಎಂದಿಗೂ ಮದುವೆಯಾಗಲಿಲ್ಲ. 2011 ರಲ್ಲಿ ತಮ್ಮ ಮದುವೆಯ ವಿಚಾರವಾಗಿ ಮಾತನಾಡುತ್ತಾ ನಾಲ್ಕು ಬಾರಿ ಈ ಅವಕಾಶ ಬಂದರೂ ಸಹ ಅದರಿಂದ ದೂರ ಉಳಿದಿದ್ದರು.
ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈನಲ್ಲಿ ಡಿಎ ದರವನ್ನು ಪರಿಷ್ಕರಿಸುತ್ತದೆ. ಈ ಬಾರಿ ಶೇ.3 ರಷ್ಟು ಹೆಚ್ಚಿಸಿರುವುದು ಅದರಲ್ಲೂ ವಿಶೇಷವಾಗಿ ಹಬ್ಬದ ಋತುವಿನಲ್ಲಿ ಆರ್ಥಿಕ ಒತ್ತಡವನ್ನು ಎದುರಿಸುತ್ತಿರುವವರಿಗೆ ನಿಜಕ್ಕೂ ಉತ್ತಮ ಪರಿಹಾರವಾಗಲಿದೆ
DA Hike Updates: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶನದ ಮೇರೆಗೆ, ಹರಿಯಾಣ ಸರ್ಕಾರ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ನೌಕರರ ವೇತನವನ್ನು ಹೆಚ್ಚಿಸಲು ನಿರ್ಧರಿಸಿದೆ. ಸುಮಾರು 14,000 ಉದ್ಯೋಗಿಗಳು ಮೂರು ಹಂತಗಳಲ್ಲಿ ತುಟ್ಟಿ ಭತ್ಯೆ (DA) ಪಡೆಯಲಿದ್ದಾರೆ
ಕೇಂದ್ರ ಸರ್ಕಾರಿ ನೌಕರರಿಗೆ ಸೆಪ್ಟೆಂಬರ್ 2025ರಲ್ಲಿ ಘೋಷಣೆಯಾಗಲಿರುವ ತುಟ್ಟಿಭತ್ಯೆ (ಡಿಎ) ಹೆಚ್ಚಳದ ಮೇಲೆ ಜುಲೈ 2025ರ ಆಲ್ ಇಂಡಿಯಾ ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ (AICPI-IW) 1.03% ಏರಿಕೆಯ ಪರಿಣಾಮವಿರುವುದಿಲ್ಲ. ಈ ದತ್ತಾಂಶ ಜನವರಿ 2026ರ ಡಿಎ ಲೆಕ್ಕಾಚಾರಕ್ಕೆ ಬಳಕೆಯಾಗಲಿದೆ.
ಸೋಮವಾರದ ಟಿಪ್ಪಣಿಯಲ್ಲಿ, ಹಣಕಾಸು ಸೇವೆಗಳ ಈ ಕಂಪನಿಯು 8ನೇ ವೇತನ ಆಯೋಗವನ್ನು ಏಪ್ರಿಲ್‌ನಲ್ಲಿ ರಚಿಸುವ ನಿರೀಕ್ಷೆಯಿದೆ ಮತ್ತು ಅದರ ವರದಿಯನ್ನು 2026 ಅಥವಾ 2027 ರಲ್ಲಿ ಜಾರಿಗೆ ತರುವ ಸಾಧ್ಯತೆಯಿದೆ ಎಂದು ಹೇಳಿದೆ.
DA Hike Updates: ರಾಜ್ಯ ಸರ್ಕಾರಿ ನೌಕರರ ಡಿಎ ಮತ್ತು ಪೂರ್ವ ಪರಿಷ್ಕೃತ ಮೂಲ ವೇತನ ರಚನೆಯನ್ನು ಪಡೆಯುವ ಪಿಂಚಣಿದಾರರ ಡಿಆರ್ ಅನ್ನು ಜುಲೈ 1, 2024 ರಿಂದ ಜಾರಿಗೆ ಬರುವಂತೆ ಅಸ್ತಿತ್ವದಲ್ಲಿರುವ ಶೇ 239 ರಿಂದ ಶೇ 246 ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.