SBI ನ ಕ್ರೆಡಿಟ್ ಕಾರ್ಡ್ನೊಂದಿಗೆ ಮಾಡಿದ ವಹಿವಾಟುಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಡಿಸೆಂಬರ್ 1 ರಿಂದ, SBI ಕಾರ್ಡ್ನೊಂದಿಗೆ ಶಾಪಿಂಗ್ ಮಾಡುವುದು ದುಬಾರಿಯಾಗಬಹುದು.
SBI Credit Card: ನೀವೂ ಕೂಡ ಒಂದು ವೇಳೆ SBI ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಇದು ನಿಮ್ಮ ಪಾಲಿಗೆ ಬ್ಯಾಡ್ ನ್ಯೂಸ್ ಆಗುವ ಸಾಧ್ಯತೆ ಇದೆ. ಹೌದು, ಇನ್ಮುಂದೆ ನೀವು SBI ನ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ EMI ವಹಿವಾಟುಗಳಿಗೆ (EMI Transactions SBI) ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.