gold purity: ಇತ್ತೀಚೆಗೆ ಚಿನ್ನದ ಬೆಲೆ ಗಗನಕ್ಕೇರುತ್ತಿರುವುದರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹಾಗೆಂದು ಬೇಡಿಕೆಗೇನು ಕಡಿಮೆ ಇಲ್ಲ, ಆದ್ದರಿಂದ ಚಿನ್ನ ಖರೀದಿಸುವ ಸಂದರ್ಭದಲ್ಲಿ ಕಡಿಮೆ ಬೆಲೆಬಾಳುವ ಅಥವಾ ಬೇಗ ಸವಕಳಿಗೊಳಗಾಗುವ ಚಿನ್ನವನ್ನು ಹೆಚ್ಚಾಗಿ ಬಳಸಲಾಗುತ್ತದೆ, ಇದನ್ನು ತಪ್ಪಿಸಲು ಈ ರೀತಿ ಮಾಡಿ
how to check Gold Purity: ಚಿನ್ನ ಖರೀದಿಸುವುದು ಭಾರತದ ಮಹಿಳೆಯರಿಗೆ ನೆಚ್ಚಿನ ಹೂಡಿಕೆ ಆಯ್ಕೆಯಾಗಿದೆ. ಚಿನ್ನವನ್ನು ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೇ ಜನರಿಗೆ ಅದರ ಗುಣಮಟ್ಟ ಮತ್ತು ಅದರ ಕ್ಯಾರೆಟ್ ಅನ್ನು ಹೇಗೆ ಪರಿಶೀಲಿಸುವುದು ಎಂಬುದರ ಬಗ್ಗೆ ನಿಖರವಾದ ಜ್ಞಾನವಿರುತ್ತದೆ.
ಭಾರತೀಯ ಮಾನದಂಡಗಳ ಬ್ಯೂರೋ (BIS) ನಿಯಮಗಳ ಪ್ರಕಾರ, ಗ್ರಾಹಕರಿಗೆ ಮಾರಾಟವಾದ ಹಾಲ್‌ಮಾರ್ಕ್ ಮಾಡಿದ ಆಭರಣಗಳು ಶುದ್ಧತೆಯಲ್ಲಿ ಕಳಪೆಯಾಗಿ ಕಂಡುಬಂದರೆ, ಅವರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ.
Gold Carats: ಚಿನ್ನ ಎಂದರೆ ಕೇವಲ ಆಭರಣವಲ್ಲ, ಅದು ಹೂಡಿಕೆಯೂ ಹೌದು. ಆದರೆ ನೀವು ಧರಿಸುವ ಚಿನ್ನ ಯಾವ ತರಹದದು ಎಂದು ತಿಳಿದಿದ್ದೀರಾ? ಶುದ್ಧತೆ ಮತ್ತು ಬಾಳಿಕೆಯ ಆಧಾರದ ಮೇಲೆ ಚಿನ್ನಕ್ಕೆ ಹಲವಾರು ವಿಧಗಳಿವೆ.
Gold buying tips: ಚಿನ್ನದ ಮೇಲೆ ಹೂಡಿಕೆ ಮಾಡುವುದು, ಅದನ್ನು ಸರಿಯಾದ ಬೆಲೆಗೆ ಖರೀದಿಸುವುದು ಎಲ್ಲರ ಕನಸಾಗಿರುತ್ತದೆ. ಆದ್ದರಿಂದ ಈ ಸುಲಭ ಮಾರ್ಗವನ್ನು ಪಾಲಿಸುವುದರಿಂದ ನೀವು ಚಿನ್ನವನ್ನು ಕಡಿಮೆ ಬೆಲೆಗೆ ಖರೀದಿಸಿ, ಒಳ್ಳೆಯ ಉಳಿತಾಯ ಮಾಡಬಹುದು.
gold news: ಭಾರತೀಯರು ಚಿನ್ನವನ್ನು ಅಪಾರವಾಗಿ ಪ್ರೀತಿಸುತ್ತಾರೆ. ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮ ನಡೆದರೂ ಚಿನ್ನ ಇರಲೇಬೇಕು. ಆದರೆ ನಾವು ಖರೀದಿಸುವ ಚಿನ್ನದ ಬೆಲೆ ಹೇಗೆ ನಿರ್ಧಾರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?
Gold: ಚಿನ್ನಾಭರಣದಲ್ಲಿ ಕಲಬೆರಿಕೆ ಹಾಗೂ ಮೋಸ ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದೆ, ದನ್ನು ತಡೆಗಟ್ಟುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯನ್ನು ಹೊರಡಿಸಿದೆ, ಚಿನ್ನದಲ್ಲ ಕಲೆಬೆರಿಕೆಯಾಗುವುದನ್ನು ತಡೆಗಟ್ಟಲು, ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.