ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..! ʻಹಾಲ್‌ಮಾರ್ಕ್‌ʼ ಚಿನ್ನದ ಮೇಲೆ ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

Gold: ಚಿನ್ನಾಭರಣದಲ್ಲಿ ಕಲಬೆರಿಕೆ ಹಾಗೂ ಮೋಸ ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದೆ, ದನ್ನು ತಡೆಗಟ್ಟುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯನ್ನು ಹೊರಡಿಸಿದೆ, ಚಿನ್ನದಲ್ಲ ಕಲೆಬೆರಿಕೆಯಾಗುವುದನ್ನು ತಡೆಗಟ್ಟಲು, ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. 
 
1 /8

2 /8

3 /8

ಚಿನ್ನದ ಬೆಲೆ ಇತ್ತೀಚೆಗೆ ಸತತ ಏರಿಕೆ ಕಂಡಿದ್ದು, ಕೆಲವು ದಿನಗಳಿಂದ ಇಳಿಕೆ ಕಾಣುತ್ತಾ ಬರುತ್ತಿದೆ, ಈ ರೀತಿ ಇರುವಾಗ ಜನರು ಮದುವೆ ಹಾಗೂ ಮುಂಜಿ ಕಾರ್ಯಕ್ರಮಗಳಿಗಾಗಿ ಚಿನ್ನ ಕೊಳ್ಳಲು ಚಿನ್ನದಂಗಡಿಗಳ ಬಳಿ ಮುಗಿ ಬೀಳುತ್ತಿದ್ದಾರೆ.   

4 /8

ಚಿನ್ನಾಭರಣ ಮಾಲಿಕರು, ಪರಿಶುದ್ದ ಚಿನ್ನದ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ, ಈ ರೀತಿ ಮುಗ್ಧ ಜನರು ಮೋಸ ಹೋಗುವುದನ್ನು ತಡೆಗಟ್ಟಲು, ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದೆ.   

5 /8

ಜನರು ಚಿನ್ನ ಕೊಳ್ಳುವ ಮೊದಲು ಚಿನ್ನ ಎಷ್ಟು ಪರಿಶುದ್ಧವಾಗಿದೆ ಥವಾ ಇಲ್ಲ ಎಂಬುವುದನ್ನು ಪರೀಕ್ಷಿಸುವುದು ತುಂಬಾ ಮುಖ್ಯ. ಇದೇ ಕಾರಣದಿಂದಾಗಿ, ಚಿನ್ನಾಭರಣವನ್ನು ಅದರ ಮೇಲಿರುವ ಹಾಲ್‌ ಮಾರ್ಕ್‌ ಅನ್ನು ನೋಡಿ ಚಿನ್ನ ಪರಿಶುದ್ಧವಾ ಅತವಾ ಕಲಬೆರಿಕೆಯಾ ಎಂಬುದನ್ನು ನಾವು ಕಂಡು ಹಿಡಿಯಬೇಕು.   

6 /8

ಕೇಂದ್ರ ಸರ್ಕಾರ ಇದೀಗ ನಿಮ್ಮ ಬಳಿ ಇರುವ ಎಲ್ಲಾ ಚಿನ್ನಾಭರನಗಳಿಗೆ ಹಾಲ್‌ ಮಾರ್ಕ್‌ ಅನ್ನು ಕಡ್ಡಾಯಗೊಳಿಸಿದೆ, ಇದರಿಂದ ನಿಮ್ಮ ಬಳಿ ಇರುವ ಚಿನ್ನ ಪರಿಶುದ್ದವೇ ಅಥವಾ ಕಲಬೆರಿಕೆಯೇ ಎಂಬುದನ್ನು ನೀವು ಕಂಡು ಹಿಡಿಯಬಹುದು.   

7 /8

ಈ ರೀತಿಯ ಚಿನ್ನವನ್ನು ಪರಿಶೀಲಿಸಲು ಈಗಾಗಾಲೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಹಾಲ್‌ಮಾರ್ಕಿಂಗ್ ಪ್ರಕ್ರಿಯೆ ಈಗಾಗಲೆ ಪ್ರಾರಂಭವಾಗಿದೆ.  

8 /8

ಈ ರೀತಿ ಪರಿಶುದ್ಧ ಚಿನ್ನಾಭರಣದ ಮೇಲೆ ಹಾಲ್‌ ಮಾರ್ಕಿಂಗ್‌ ಮಾಡುವುದು ಕಡ್ಡಾಯ ಎಂಬುದನ್ನು ಘೋಷಿಸಿದ್ದು, ಕೇಂದ್ರ ಸರ್ಕಾರದ ಈ ನಿರ್ಧಾರ ಆಭರನ ಅಂಗಡಿಗಳು ಜನರನ್ನು ಮೋಸ ಮಾಡದಂತೆ ಇದು ತಡೆಯಲಿದೆ.