ಹವಾಮಾನದಲ್ಲಿ ಆಗುವ ಬದಲಾವಣೆಯಿಂದ ಆಗಾಗ್ಗೆ ತಲೆನೋವು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ. ಕೆಲವೊಮ್ಮೆ ತಲೆನೋವು ತುಂಬಾ ಹೆಚ್ಚಾಗಿರುತ್ತದೆ.
ಔಷಧಿ ತೆಗೆದುಕೊಳ್ಳದೆ ಗುಣವಾಗುವುದಿಲ್ಲ. ತಲೆನೋವಿಗೆ ಹಲವು ಕಾರಣಗಳಿರಬಹುದು ಮಳೆಗಾಲದಲ್ಲಿ ಪದೇ ಪದೇ ತಲೆನೋವಿನ ಸಮಸ್ಯೆ ಕಾಡುತ್ತಿದ್ದರೆ ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ತಲೆನೋವನ್ನು ಹೋಗಲಾಡಿಸಲು ನೀವು ಮನೆಯಲ್ಲಿ ಬಳಸುವ ಅನೇಕ ವಸ್ತುಗಳನ್ನು ಸೇವಿಸಬಹುದು. ಇಂದು ನಾವು ನಿಮ್ಮ ತಲೆನೋವನ್ನು ಹೋಗಲಾಡಿಸುವ ಕೆಲವು ಮನೆಮದ್ದುಗಳ ಬಗ್ಗೆ ಹೇಳಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.