Neem and basil leaves: ದೇಹದ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುವಲ್ಲಿ ಬೇವು ಹಾಗೂ ತುಳಸಿ ಎಲೆಗಳು ಪ್ರಯೋಜನಕಾರಿ. ಇದರ ಉರಿಯೂತದ ಗುಣಲಕ್ಷಣಗಳು ದೇಹದ ನೋವು ಮತ್ತು ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
Benefits of Olive Oil: ನಿಯಮಿತವಾಗಿ ಆಲಿವ್ ಎಣ್ಣೆ ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ಮಧುಮೇಹಿಗಳಿಗೆ ಕೂಡ ಉತ್ತಮ. ಆಲಿವ್ ಆಯಿಲ್ ಸೇವನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
Heel Pain : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ.
ಚರ್ಮದ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ, ಮುಖದ ಮೇಲೆ ಮೊಡವೆ ಹೊಂದಿರುವುದು ಸಹಜ ಆದರೆ ಇದು ನಿಮಗೆ ಹಾರ್ಮೋನ್ ಅಸಮತೋಲನದ ಸಮಸ್ಯೆ ಇದೆ ಎಂದು ತೋರಿಸುತ್ತದೆ. ಮತ್ತು ಈ ಕುರಿತಂತೆ ಆಗಾಗ ಗಮನಹರಿಸುವುದು ಒಳ್ಳೆಯದು.
Tea and coffee : ಚಹಾ ಮತ್ತು ಕಾಫಿ ಎಂದರೆ ಎಲ್ಲರಿಗೂ ಇಷ್ಟ ಆಗುತ್ತೆ, ಆದರೆ ಅದರಲ್ಲಿ ಯಾವುದು ಉತ್ತಮ ಅನ್ನುವುದು ಪ್ರಶ್ನೆ, ಚಹಾ ಒಳ್ಳೆಯದಾ ಮತ್ತು ಕಾಫಿ ಒಳ್ಳೆಯದಾ ಎನ್ನುವ ಕುರಿತು ಪ್ರಶ್ನೆ ಇಲ್ಲಿದೆ.
Cabbage Benefits: ಎಲೆಕೋಸನ್ನು ವಾರಕ್ಕೊಮ್ಮೆ ನಿಮ್ಮ ರಾತ್ರಿಯ ಊಟದಲ್ಲಿ ಸೇರಿಸುವುದರಿಂದ ಹಲವಾರು ಪೋಷಕಾಂಶಗಳಾದ ಫೈಬರ್, ವಿಟಮಿನ್ ಕೆ ಮತ್ತು ಸಿ ದೊರಕುತ್ತದೆ. ಇದರಿಂದ ಆರೋಗ್ಯಕ್ಕಾಗುವ ಅದ್ಭುತ ಪ್ರಯೋಜನಗಳು ಇಲ್ಲಿವೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
Symptoms Of Hormonal Imbalance - ಹಸಿವಿನ ಕೊರತೆ, ನಿದ್ರಾಹೀನತೆ ಮತ್ತು ಒತ್ತಡದಂತಹ ರೋಗಲಕ್ಷಣಗಳನ್ನು (Body Symptoms) ನೀವು ನೋಡುತ್ತಿದ್ದರೆ, ನಿಮ್ಮ ದೇಹವು ಹಾರ್ಮೋನ್ ಅಸಮತೋಲನವನ್ನು (Hormonal Imbalance) ಎದುರಿಸುತ್ತಿದೆ ಎಂದರ್ಥ. ಇದನ್ನು ಸರಿಪಡಿಸಲು, ನಿಮ್ಮ ದೈನಂದಿನ ದಿನಚರಿಯನ್ನು ಬದಲಾಯಿಸುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.