ಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆ

Heel Pain : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ. 

Written by - Zee Kannada News Desk | Last Updated : Jun 26, 2024, 09:41 PM IST
  • ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ.
  • ಹಿಮ್ಮಡಿ ಮತ್ತು ಪಾದದ ನೋವಿನಿಂದ ಬಳಲುವವರು ಎಲೆಕೋಸನ್ನು ಬಳಸುವುದು ಉತ್ತಮ.
  • ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲ.
  ಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆ title=

heel pain can get relief from this vegetable : ಹೆಚ್ಚಿನ ಜನರು ಪಾದ ಮತ್ತು ಹಿಮ್ಮಡಿ ನೋವಿನಿಂದ ಬಳಲುತ್ತಿರುತ್ತಾರೆ ಮತ್ತು ಇದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ನೋವು ಕಡಿಮೆಯಾಗುವುದಿಲ್ಲ ಹಾಗಾಗಿ ಇದಕ್ಕೆ ಇದೊಂದು ತರಕಾರಿ ಬಳಸುವುದು ಉತ್ತಮ 

ಹೆಚ್ಚಿನವರು ಎಲೆಕೋಸನ್ನು ಸಾಮಾನ್ಯವಾಗಿ ಇಷ್ಟಪಡುವುದಿಲ್ಲ ಆದರೆ ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಹಿಮ್ಮಡಿ ಮತ್ತು ಪಾದದ ನೋವಿನಿಂದ ಬಳಲುವವರು ಎಲೆಕೋಸನ್ನು ಬಳಸುವುದು ಉತ್ತಮ. 

ಇದನ್ನು ಓದಿ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ : ಜೂ.27ರಂದು ಶಾಲೆಗಳಿಗೆ ರಜೆ ಘೋಷಣೆ

ಪಾದದ ಮತ್ತು ಹಿಮ್ಮಡಿ ನೋವನ್ನ ಬೇಗ ಕಡಿಮೆ ಮಾಡಿಕೊಳ್ಳಲು ಎಲೆಕೋಸನ್ನ ಬಳಸುವ ಮೂಲಕ ಮುಕ್ತಿ ಪಡೆಯಬಹುದಾಗಿದೆ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲ. 

ಎಲೆಕೋಸಿನ ಸಿಪ್ಪೆ ತೆಗೆದು ಅದರ ಒಂದು ಪದರವನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಎಣ್ಣೆ ಹಾಕಿ ಮತ್ತು ಸ್ವಲ್ಪ ಅರಿಶಿಣ ಹಾಗೂ ಸ್ವಲ್ಪ ಜಾಯಿಕಾಯಿಯನ್ನು ತುರಿದು ಹಾಕಿ ನಂತರ ಅದನ್ನು ಮಿಶ್ರಣ ಮಾಡಿ ಒಂದು ದಾರದ ಸಹಾಯದಿಂದ ಹಿಮ್ಮಡಿ ಹಾಗೂ ಪಾದ ಮುಚ್ಚುವಂತೆ ಕಟ್ಟಿಕೊಳ್ಳಬೇಕು.

ಇದನ್ನು ಓದಿ : ಧೂಮಪಾನ ತ್ಯಜಿಸುವ ಯೋಚನೆಯಲ್ಲಿದ್ದೀರಾ.. ಇಲ್ಲಿದೆ ಕೆಲವು ಪ್ರಯೋಜನಕಾರಿ ಟಿಪ್ಸ್!! 

ಕಟ್ಟಿಕೊಂಡ ಮೂರು ಗಂಟೆ ನಂತರ ಆ ಜಾಗಕ್ಕೆ ಬಿಸಿ ನೀರಿನ ಶಾಖ ಕೊಡುವುದರಿಂದ ಹಿಮ್ಮಡಿ ಮತ್ತು ಪಾದದ ನೋವು ಕಡಿಮೆಯಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News