Siddharth- Kiara: ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ಮಂಗಳವಾರದಂದು ಜೈಸಲ್ಮೇರ್‌ನಲ್ಲಿ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ದಂಪತಿಗಳು ಪ್ರತಿ ಕೆಲವು ದಿನಗಳ ನಂತರ ತಮ್ಮ ಮದುವೆಯ ಸಂಭ್ರಮದ ಫೋಟೊಗಳು ಹಂಚಿಕೊಂಡಿದ್ದಾರೆ . ಫೆಬ್ರವರಿ 21 ರಂದು ಮಿಡ್ ನೈಟ್ ಸಂಗೀತ ಪಾರ್ಟಿಯಲ್ಲಿ ಇಬ್ಬರು ಮಿಂಚಿದ್ದಾರೆ.