Remedies for Mucus : ಮನೆಯಲ್ಲಿ ಸರಳವಾಗಿ ಮಾಡಬಹುದಾದ ಈ ಆಯುರ್ವೇದ ಕಷಾಯವು ಎದೆಯಲ್ಲಿ ಸಂಗ್ರಹವಾದ ಕಫವನ್ನು ಕರಗಿಸುತ್ತದೆ, ಅಲ್ಲದೆ, ಅದನ್ನು ಹೊರಹಾಕುತ್ತದೆ. ಇದು ಶೀತ ಮತ್ತು ಕೆಮ್ಮಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಹಾಗಿದ್ರೆ ಈ ಮನೆಮದ್ದನ್ನ ತಯಾರಿಸುವುದು ಹೇಗೆ, ಅದಕ್ಕೆ ಬೇಕಾದ ಸಾಮಗ್ರಿಗಳು ಯಾವುವು..? ಅಂತ ತಿಳಿಯೋಣ ಬನ್ನಿ
ಶ್ವಾಸಕೋಶಗಳು ದೇಹದ ಪ್ರಮುಖ ಭಾಗವಾಗಿದೆ ಮತ್ತು ನೀವು ಏನು ತಿನ್ನುತ್ತೀರೋ ಅದು ಶ್ವಾಸಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನಾರೋಗ್ಯಕರ ಆಹಾರವು ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.