English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Mars Transit 2025

Mars Transit 2025

ಧನು ರಾಶಿಗೆ ಮಂಗಳನ ಪ್ರವೇಶ: ಡಿಸೆಂಬರ್ 7ರಿಂದ ಈ 3 ರಾಶಿಯವರಿಗೆ ಸುವರ್ಣ ಸಮಯ ಶುರು
Mangal Gochar 2025 Nov 23, 2025, 01:52 PM IST
ಧನು ರಾಶಿಗೆ ಮಂಗಳನ ಪ್ರವೇಶ: ಡಿಸೆಂಬರ್ 7ರಿಂದ ಈ 3 ರಾಶಿಯವರಿಗೆ ಸುವರ್ಣ ಸಮಯ ಶುರು
ಡಿಸೆಂಬರ್ 7ರಂದು ಮಂಗಳ ಗ್ರಹವು ಧನು ರಾಶಿಗೆ ಪ್ರವೇಶಿಸುತ್ತದೆ. ಈ ಪರಿವರ್ತನೆಯು ವಿಶೇಷವಾಗಿ ಮೂರು ರಾಶಿಗಳಿಗೆ ಸುವರ್ಣ ಯುಗವನ್ನ ತರುತ್ತದೆ. ಈ ರಾಶಿಗಳು ಗಮನಾರ್ಹ ವೃತ್ತಿ ಮತ್ತು ಆರ್ಥಿಕ ಲಾಭಗಳನ್ನ ಅನುಭವಿಸಬಹುದು. ಮಂಗಳ ಗ್ರಹದ ಸಂಚಾರದಿಂದ ಯಾವ ಜನರ ಅದೃಷ್ಟವು ಹೊಳೆಯುತ್ತದೆ ಎಂಬುದರ ಬಗ್ಗೆ ತಿಳಿಯಿರಿ...
ಪೂರ್ವಾಷಾಢ ನಕ್ಷತ್ರಕ್ಕೆ ಮಂಗಳನ ಪ್ರವೇಶ: ಈ 3 ರಾಶಿಯವರಿಗೆ ಸುವರ್ಣ ಅವಧಿ ಶುರು, ಅದೃಷ್ಟ ಕೈಹಿಡಿಯಲಿದೆ
Mars Transit 2025 Nov 14, 2025, 08:04 AM IST
ಪೂರ್ವಾಷಾಢ ನಕ್ಷತ್ರಕ್ಕೆ ಮಂಗಳನ ಪ್ರವೇಶ: ಈ 3 ರಾಶಿಯವರಿಗೆ ಸುವರ್ಣ ಅವಧಿ ಶುರು, ಅದೃಷ್ಟ ಕೈಹಿಡಿಯಲಿದೆ
Mars Transit 2025: ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹವು ಡಿಸೆಂಬರ್ 25ರ ಗುರುವಾರದಂದು ಪೂರ್ವಾಷಾಢ ನಕ್ಷತ್ರವನ್ನ ಪ್ರವೇಶಿಸಲಿದೆ. ಪೂರ್ವಾಷಾಢವು ಶುಕ್ರನಿಗೆ ಸೇರಿದ ನಕ್ಷತ್ರವಾಗಿದೆ. ಡಿಸೆಂಬರ್ 25ರಂದು ಮಧ್ಯಾಹ್ನ 12.24ಕ್ಕೆ ಮಂಗಳ ಈ ನಕ್ಷತ್ರವನ್ನ ಪ್ರವೇಶಿಸಲಿದೆ. ಮಂಗಳ ತನ್ನ ನಕ್ಷತ್ರವನ್ನ ಬದಲಾಯಿಸುವುದರಿಂದ ಎಲ್ಲಾ 12 ರಾಶಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ 3 ರಾಶಿಯ ಜನರು ಇದರಿಂದ ಹೆಚ್ಚಿನ ಪ್ರಯೋಜನಗಳನ್ನ ಪಡೆಯುತ್ತಾರೆ. ಆ ಮೂರು ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಮೂಲ ನಕ್ಷತ್ರಕ್ಕೆ ಮಂಗಳನ ಸಂಚಾರ: ಡಿಸೆಂಬರ್‌ನಲ್ಲಿ ಈ ಮೂರು ರಾಶಿಯರಿಗೆ ದೊಡ್ಡ ಯಶಸ್ಸು!!
Mars Transit 2025 Nov 6, 2025, 04:48 PM IST
ಮೂಲ ನಕ್ಷತ್ರಕ್ಕೆ ಮಂಗಳನ ಸಂಚಾರ: ಡಿಸೆಂಬರ್‌ನಲ್ಲಿ ಈ ಮೂರು ರಾಶಿಯರಿಗೆ ದೊಡ್ಡ ಯಶಸ್ಸು!!
ಡಿಸೆಂಬರ್ 7ರಂದು ಮಂಗಳ ಗ್ರಹವು ಕೇತುವಿನ ಸ್ವಂತ ನಕ್ಷತ್ರವಾದ ಮೂಲ ನಕ್ಷತ್ರಕ್ಕೆ ಸಾಗುತ್ತದೆ. ಮಂಗಳನ ಸಂಚಾರದಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿದುಬರಲಿದೆ. ಅವರಿಗೆ ಅಪಾರ ಸುಖ-ಸಂಪತ್ತು ದೊರೆಯಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಮಂಗಳ ಗೋಚರದಿಂದ ಈ 3 ರಾಶಿಯವರ ಅದೃಷ್ಟ ಬದಲಾಗುತ್ತದೆ..! ಅಪಾರ ಸಂಪತ್ತು ನಿಮ್ಮದಾಗಲಿದೆ..!
dhanteras 2025 Oct 7, 2025, 07:02 PM IST
ಮಂಗಳ ಗೋಚರದಿಂದ ಈ 3 ರಾಶಿಯವರ ಅದೃಷ್ಟ ಬದಲಾಗುತ್ತದೆ..! ಅಪಾರ ಸಂಪತ್ತು ನಿಮ್ಮದಾಗಲಿದೆ..!
Mangal Gochar 2025: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಗ್ರಹವು ಸರಿಸುಮಾರು ಪ್ರತಿ 18 ತಿಂಗಳಿಗೊಮ್ಮೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹವು ಪ್ರಸ್ತುತ ಕರ್ಕಾಟಕ ರಾಶಿಯಲ್ಲಿ ಸಾಗುತ್ತಿದ್ದು, ಮುಂಬರುವ ಅಕ್ಟೋಬರ್ ತಿಂಗಳಲ್ಲಿ ತನ್ನದೇ ಆದ ರಾಶಿಚಕ್ರವಾದ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತದೆ.  
18 ತಿಂಗಳ ಬಳಿಕ ಮಂಗಳ ಸಂಚಾರದಿಂದ ಈ ರಾಶಿಯ ಅದೃಷ್ಟ ವಜ್ರದಂತೆ ಹೊಳೆಯಲಿದೆ! ಸುವರ್ಣಯುಗವೇ ಆರಂಭ... ರಾಜರಂತ ಜೀವನ ಅನುಭವಿಸುವರು
Mars transit Jul 14, 2025, 07:11 PM IST
18 ತಿಂಗಳ ಬಳಿಕ ಮಂಗಳ ಸಂಚಾರದಿಂದ ಈ ರಾಶಿಯ ಅದೃಷ್ಟ ವಜ್ರದಂತೆ ಹೊಳೆಯಲಿದೆ! ಸುವರ್ಣಯುಗವೇ ಆರಂಭ... ರಾಜರಂತ ಜೀವನ ಅನುಭವಿಸುವರು
Mars Transit 2025 in Kannada: ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹವು ಪ್ರತಿ 18 ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತದೆ ಮತ್ತು ಈ ಬದಲಾವಣೆಯು ಗ್ರಹಗಳ ಪ್ರಭಾವದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತದೆ. 
ಪೂರ್ವ ಫಲ್ಗುಣಿ ನಕ್ಷತ್ರಕ್ಕೆ ಮಂಗಳನ ಪ್ರವೇಶ: ಈ 3 ರಾಶಿಯವರ ಜೀವನದಲ್ಲಿ ಇದುವರೆಗೆ ನೋಡಿರದಷ್ಟು ಹಣ ಸಿಗಲಿದೆ!!
Mars Transit Effect on Zodiac Signs Jun 28, 2025, 11:29 AM IST
ಪೂರ್ವ ಫಲ್ಗುಣಿ ನಕ್ಷತ್ರಕ್ಕೆ ಮಂಗಳನ ಪ್ರವೇಶ: ಈ 3 ರಾಶಿಯವರ ಜೀವನದಲ್ಲಿ ಇದುವರೆಗೆ ನೋಡಿರದಷ್ಟು ಹಣ ಸಿಗಲಿದೆ!!
ಜುಲೈ 6ರಂದು ಅತ್ಯಂತ ಶಕ್ತಿಶಾಲಿ ಗ್ರಹವಾದ ಮಂಗಳ ಪೂರ್ವ ಫಲ್ಗುಣಿ ನಕ್ಷತ್ರದ ಮೂಲಕ ಸಾಗಲಿದೆ. ಇದರಿಂದ ಕೆಲವು ರಾಶಿಗಳ ಜೀವನದಲ್ಲಿ ನಿರ್ಣಾಯಕ ಬದಲಾವಣೆಗಳು ಉಂಟಾಗುತ್ತವೆ. ಇದರ ಜೊತೆಗೆ ಆರ್ಥಿಕ ಲಾಭಗಳು ಸಹ ಬರಲು ಪ್ರಾರಂಭಿಸುತ್ತವೆ.
ಕುಜ-ಕೇತುವಿನಿಂದ ಅಪಾಯಕಾರಿ ಯೋಗ: ಮುಂದಿನ 51 ದಿನಗಳವರೆಗೆ ಈ ಐದು ರಾಶಿಯವರಿಗೆ  ಕಾದಿದೆ ಸಂಕಷ್ಟ!!
Mars transits into Leo Jun 9, 2025, 08:15 AM IST
ಕುಜ-ಕೇತುವಿನಿಂದ ಅಪಾಯಕಾರಿ ಯೋಗ: ಮುಂದಿನ 51 ದಿನಗಳವರೆಗೆ ಈ ಐದು ರಾಶಿಯವರಿಗೆ ಕಾದಿದೆ ಸಂಕಷ್ಟ!!
ಜೂನ್ 7ರ ಶನಿವಾರ ಮಂಗಳನು ಸಿಂಹ ರಾಶಿಯಲ್ಲಿ ಸಂಚಾರ ನಡೆಸಿದ್ದಾನೆ. ಮಂಗಳವನ್ನು ಅಗ್ನಿಯ ಅಂಶದ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ರಾಶಿಯಲ್ಲಿ ಮಂಗಳ ಮತ್ತು ಕೇತುವಿನ ಸಂಯೋಗವಿರುತ್ತದೆ. ಈ ಎರಡೂ ಗ್ರಹಗಳು ಉಗ್ರ ಸ್ವಭಾವ ಹೊಂದಿದ್ದು, ಇವುಗಳ ಸಂಯೋಗವು ಕುಜಕೇತು ಯೋಗವನ್ನ ರೂಪಿಸುತ್ತದೆ. ಇದನ್ನು ಜ್ಯೋತಿಷ್ಯದಲ್ಲಿ ಅಶುಭ ಯೋಗವೆಂದು ಪರಿಗಣಿಸಲಾಗುತ್ತದೆ. 
ಆಶ್ಲೇಷಾ ನಕ್ಷತ್ರದಲ್ಲಿ ಮಂಗಳನ ಸಂಚಾರ: ಈ ಮೂರು ರಾಶಿಗಳಿಗೆ ಅದೃಷ್ಟದ ಬೆಂಬಲದಿಂದ ರಾಜಯೋಗ!!
Mars Transit 2025 Apr 26, 2025, 08:29 PM IST
ಆಶ್ಲೇಷಾ ನಕ್ಷತ್ರದಲ್ಲಿ ಮಂಗಳನ ಸಂಚಾರ: ಈ ಮೂರು ರಾಶಿಗಳಿಗೆ ಅದೃಷ್ಟದ ಬೆಂಬಲದಿಂದ ರಾಜಯೋಗ!!
Mars Transit 2025: ಆಶ್ಲೇಷಾ ನಕ್ಷತ್ರದಲ್ಲಿ ಮಂಗಳ ಗ್ರಹದ ಭಾವನಾತ್ಮಕ ಚಲನೆ, ಕಾರ್ಯತಂತ್ರದ ಚಿಂತನೆ & ಗುಪ್ತ ಶಕ್ತಿಯ ಮಿಶ್ರಣವನ್ನು ಸೃಷ್ಟಿಸುತ್ತದೆ. ಇದೇ ಕಾರಣಕ್ಕೆ ಈ ಸಂಚಾರವು ಕೆಲವು ರಾಶಿಗಳಿಗೆ ವೃತ್ತಿಜೀವನದಲ್ಲಿ ಉತ್ತೇಜನ, ಸಂಬಂಧಗಳಲ್ಲಿ ಆಳ ಮತ್ತು ಜೀವನದಲ್ಲಿ ಹೊಸ ಶಕ್ತಿ ತರುತ್ತದೆ. 
ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ  ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ
Leo Apr 9, 2025, 01:50 PM IST
ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ
Mars Transit: ಗ್ರಹಗಳಲ್ಲಿ ಮಂಗಳ ಗ್ರಹವು ಅತ್ಯಂತ ಪ್ರಮುಖವಾದದ್ದು. ಗ್ರಹಗಳ ಅಧಿಪತಿ ಎನಿಸಿಕೊಂಡಿರುವ ಮಂಗಳ ಗ್ರಹ ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ, ಈ ತಿಂಗಳ 12ನೇ ತಾರೀಖಿನಿಂದ ಪುಷ್ಯಮಿ ನಕ್ಷತ್ರಕ್ಕೆ ಸಾಗಲಿರುವ ಮಂಗಳ ಗ್ರಹ ಹಲವು ರಾಶಿ ಚಿಹ್ನೆಗಳಿಗೆ ಅದೃಷ್ಟ ತರಲಿದ್ದಾನೆ.  
ಮಂಗಳ ಗ್ರಹ ಶನಿ ನಕ್ಷತ್ರಪುಂಜಕ್ಕೆ ಪ್ರವೇಶ:ಈ 3 ರಾಶಿಗಳ ಮನೆ ತುಂಬಾ ಸಂಪತ್ತಿನ ಹೊಳೆ ಹರಿಯುತ್ತದೆ.!
Mangal Gochar Mar 16, 2025, 07:08 AM IST
ಮಂಗಳ ಗ್ರಹ ಶನಿ ನಕ್ಷತ್ರಪುಂಜಕ್ಕೆ ಪ್ರವೇಶ:ಈ 3 ರಾಶಿಗಳ ಮನೆ ತುಂಬಾ ಸಂಪತ್ತಿನ ಹೊಳೆ ಹರಿಯುತ್ತದೆ.!
ಜ್ಯೋತಿಷ್ಯದ ಪ್ರಕಾರ, ನಕ್ಷತ್ರಪುಂಜದ ಬದಲಾವಣೆಯ ನಂತರ, ಮಂಗಳ ಗ್ರಹವು ಈ ರಾಶಿಚಕ್ರ ಚಿಹ್ನೆಯ ಹತ್ತನೇ ಮನೆಯಲ್ಲಿರುತ್ತದೆ. ಇದರ ಪರಿಣಾಮವಾಗಿ, ಏಪ್ರಿಲ್ 12 ರ ನಂತರ ಅವರಿಗೆ ಅನೇಕ ದೊಡ್ಡ ಪ್ರಯೋಜನಗಳು ಸಿಗುವ ಸಾಧ್ಯತೆಯಿದೆ.
ಈ 5 ರಾಶಿಯ ಜನರು ಏಪ್ರಿಲ್ 3 ರಿಂದ ಎಚ್ಚರಿಕೆಯಿಂದ ಇರಬೇಕು..! ಇಲ್ಲದಿದ್ದರೆ ಭಾರೀ ನಷ್ಟ ಸಾಧ್ಯತೆ ಇದೆ..!
Mangal Gochar 2025 Mar 15, 2025, 12:45 PM IST
ಈ 5 ರಾಶಿಯ ಜನರು ಏಪ್ರಿಲ್ 3 ರಿಂದ ಎಚ್ಚರಿಕೆಯಿಂದ ಇರಬೇಕು..! ಇಲ್ಲದಿದ್ದರೆ ಭಾರೀ ನಷ್ಟ ಸಾಧ್ಯತೆ ಇದೆ..!
ಮಂಗಳ ಗ್ರಹವು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದೆ. ಆದ್ದರಿಂದ, ಈ ರಾಶಿಚಕ್ರದ ಜನರು ಸಣ್ಣ ವಿಷಯಗಳಿಗೂ ಕೋಪಗೊಳ್ಳುತ್ತಾರೆ. ಸಂಬಂಧಗಳು ಹದಗೆಡಬಹುದು, ಆದ್ದರಿಂದ ಪ್ರಮುಖ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. 
ಮಿಥುನದಲ್ಲಿ ಮಂಗಳ ಸಂಚಾರ.. ಈ 4 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ಲಕ್ಷಾಧಿಪತಿ ಯೋಗ.. ಹಣದ ಮಳೆ!
Mangal Gochar 2025 Jan 5, 2025, 06:14 AM IST
ಮಿಥುನದಲ್ಲಿ ಮಂಗಳ ಸಂಚಾರ.. ಈ 4 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ಲಕ್ಷಾಧಿಪತಿ ಯೋಗ.. ಹಣದ ಮಳೆ!
Mangal Gochar 2025 effects: ಮಿಥುನ ರಾಶಿಯಲ್ಲಿ ಮಂಗಳ ಗ್ರಹದ ಹಿಮ್ಮುಖ ಸಂಚಾರದಿಂದಾಗಿ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ತಿಳಿಯೋಣ...

Trending News

  • BBK 12: ಗಿಲ್ಲಿಯಿಂದಲೇ ಬಯಲಾಯ್ತು ರಕ್ಷಿತಾ ಕಳ್ಳಾಟ..! ಅಣ್ಣನಿಂದಲೇ ಹೊರಬಿತ್ತು ತಂಗಿ ಅಸಲಿ ಮುಖ
    Gilli

    BBK 12: ಗಿಲ್ಲಿಯಿಂದಲೇ ಬಯಲಾಯ್ತು ರಕ್ಷಿತಾ ಕಳ್ಳಾಟ..! ಅಣ್ಣನಿಂದಲೇ ಹೊರಬಿತ್ತು ತಂಗಿ ಅಸಲಿ ಮುಖ

  • ರಷ್ಯಾದ ಅಧ್ಯಕ್ಷ ಪುಟಿನ್ ಭಾರತದ ಆಹಾರ ಸೇವಿಸುವುದಿಲ್ಲವೇಕೆ? ಇಲ್ಲಿದೆ ಅಚ್ಚರಿಯ ಸಂಗತಿ..!
    Putin Food Safety
    ರಷ್ಯಾದ ಅಧ್ಯಕ್ಷ ಪುಟಿನ್ ಭಾರತದ ಆಹಾರ ಸೇವಿಸುವುದಿಲ್ಲವೇಕೆ? ಇಲ್ಲಿದೆ ಅಚ್ಚರಿಯ ಸಂಗತಿ..!
  • ಒಂದೇ ಒಂದು ಮಿಸ್ಡ್ ಕಾಲ್ ಮೂಲಕ ನಿಮ್ಮ PF ಬ್ಯಾಲೆನ್ಸ್ ತಿಳಿದುಕೊಳ್ಳಿ..!
    EPFO Balance Check
    ಒಂದೇ ಒಂದು ಮಿಸ್ಡ್ ಕಾಲ್ ಮೂಲಕ ನಿಮ್ಮ PF ಬ್ಯಾಲೆನ್ಸ್ ತಿಳಿದುಕೊಳ್ಳಿ..!
  • ಡಿಸೆಂಬರ್ 15ರಂದು ಮಲ್ಟಿಸ್ಟಾರರ್ "45" ಚಿತ್ರದ ಟ್ರೇಲರ್ ಬಿಡುಗಡೆ..ಹಿಸ್ಟರಿ ಫಿಕ್ಸ್
    45 movie trailer release soon
    ಡಿಸೆಂಬರ್ 15ರಂದು ಮಲ್ಟಿಸ್ಟಾರರ್ "45" ಚಿತ್ರದ ಟ್ರೇಲರ್ ಬಿಡುಗಡೆ..ಹಿಸ್ಟರಿ ಫಿಕ್ಸ್
  • IPL 2026: ಪ್ರತೀ ಸೀಸನ್‌ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಬಿಡ್ ಆಗುವ ಆಟಗಾರ ಯಾರು ಗೊತ್ತಾ? ಈ ಸ್ಟಾರ್‌ ಕ್ರಿಕೆಟಿಗನ ಮೇಲೆಯೇ ಪ್ರಾಂಚೈಸಿಗಳ ಕಣ್ಣು
    Cameron Green
    IPL 2026: ಪ್ರತೀ ಸೀಸನ್‌ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಬಿಡ್ ಆಗುವ ಆಟಗಾರ ಯಾರು ಗೊತ್ತಾ? ಈ ಸ್ಟಾರ್‌ ಕ್ರಿಕೆಟಿಗನ ಮೇಲೆಯೇ ಪ್ರಾಂಚೈಸಿಗಳ ಕಣ್ಣು
  • ಯಾವ ಬ್ಯಾಂಕ್ ನಲ್ಲಿ ಹಣ ಇಟ್ರೆ ಸೇಫ್‌?
    Which Bank safe your money
    ಯಾವ ಬ್ಯಾಂಕ್ ನಲ್ಲಿ ಹಣ ಇಟ್ರೆ ಸೇಫ್‌?
  • 'ಜಗತ್ತಿಗೆ ಸ್ಪಷ್ಟ ಸಂದೇಶ': ಭಾರತದ ಪುಟಿನ್ ಭೇಟಿಗೆ ಚೀನಾದ ಮಾಧ್ಯಮಗಳ ಶ್ಲಾಘನೆ
    india Russia summit 2025
    'ಜಗತ್ತಿಗೆ ಸ್ಪಷ್ಟ ಸಂದೇಶ': ಭಾರತದ ಪುಟಿನ್ ಭೇಟಿಗೆ ಚೀನಾದ ಮಾಧ್ಯಮಗಳ ಶ್ಲಾಘನೆ
  • ದೆಹಲಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಭವ್ಯ ಸ್ವಾಗತ, ಮಹತ್ವದ ಒಪ್ಪಂದಗಳಿಗೆ ಸಹಿ ಸಾಧ್ಯತೆ
    Vladimir Putin Delhi visit
    ದೆಹಲಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಭವ್ಯ ಸ್ವಾಗತ, ಮಹತ್ವದ ಒಪ್ಪಂದಗಳಿಗೆ ಸಹಿ ಸಾಧ್ಯತೆ
  • ಗೃಹ ಸಚಿವನಾದ ಮೇಲೆ ನಾನು ಯಾರ ಕಡೆನೂ ಹಣ ಪಡೆದು ಪೋಸ್ಟಿಂಗ್ ಮಾಡಿಲ್ಲ- ಗೃಹ ಸಚಿವ ಜಿ. ಪರಮೇಶ್ವರ್
    g parameshwar
    ಗೃಹ ಸಚಿವನಾದ ಮೇಲೆ ನಾನು ಯಾರ ಕಡೆನೂ ಹಣ ಪಡೆದು ಪೋಸ್ಟಿಂಗ್ ಮಾಡಿಲ್ಲ- ಗೃಹ ಸಚಿವ ಜಿ. ಪರಮೇಶ್ವರ್
  • ಶತಕ ಬಾರಿಸದಿದ್ದರೇ ಮೈದಾನದಲ್ಲೇ ಬೆತ್ತಲಾಗಿ..."! ಮಾಜಿ ಸಿಎಸ್‌ಕೆ ಆಟಗಾರನ ನಿರ್ಧಾರಕ್ಕೆ ಖ್ಯಾತ ಕ್ರಿಕೆಟರ್‌ ಕಕ್ಕಾಬಿಕ್ಕಿ
    Australia Player
    ಶತಕ ಬಾರಿಸದಿದ್ದರೇ ಮೈದಾನದಲ್ಲೇ ಬೆತ್ತಲಾಗಿ..."! ಮಾಜಿ ಸಿಎಸ್‌ಕೆ ಆಟಗಾರನ ನಿರ್ಧಾರಕ್ಕೆ ಖ್ಯಾತ ಕ್ರಿಕೆಟರ್‌ ಕಕ್ಕಾಬಿಕ್ಕಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x