Home Remedies for Constipation: ಕಳಪೆ ಜೀವನಶೈಲಿ, ಫೈಬರ್ ಕೊರತೆ ಮತ್ತು ಕಡಿಮೆ ನೀರು ಕುಡಿಯುವುದರಿಂದ ಮಲಬದ್ಧತೆಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು ಔಷಧಿಗಳ ಬದಲಿಗೆ ಕೆಲವು ಸುಲಭವಾದ ಮನೆಮದ್ದುಗಳು ಬಹಳ ಪರಿಣಾಮಕಾರಿಯಾಗಿವೆ.
ಸೇಬು ಹಣ್ಣಿನಲ್ಲಿ ಸಿಪ್ಪೆಯಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ಗಳಿವೆ, ಇದು ಹೃದಯವನ್ನು ಆರೋಗ್ಯಕರವಾಗಿಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಈ ಹಣ್ಣಿನ ಸಿಪ್ಪೆಯು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
Apple Peel:ಸೇಬಿನ ಸಿಪ್ಪೆಯನ್ನು ಒಣಗಿಸಿ ಸಂಗ್ರಹಿಸಿದ ನಂತರ ಬಿಸಿ ನೀರಿಗೆ ಒಣಗಿದ ಸೇಬಿನ ಸಿಪ್ಪೆ, ದಾಲ್ಚಿನ್ನಿ ಮತ್ತು ಜೇನುತುಪ್ಪವನ್ನು ಸೇರಿಸಿ ಆರೋಗ್ಯಕರ ಚಹಾವಾಗಿ ಸೇವಿಸಬಹುದು.
ಯಾರಾದ್ರೂ ಬ್ಲೂಟೂತ್ ಮೂಲಕ ನಿಮ್ಮನ್ನು ಟ್ರ್ಯಾಕ್ ಮಾಡುತ್ತಿದ್ದಾರೆಯೇ? ಈ ಸಮಸ್ಯೆ ಪರಿಹಾರಿಸಲು ಆಪಲ್ ಮತ್ತು ಗೂಗಲ್ ಹೊಸ ವಿಧಾನವನ್ನು ರಚಿಸಿವೆ. ನಿಮ್ಮ ಫೋನ್ನಲ್ಲಿ ಸಣ್ಣ ನವೀಕರಣ ಮಾಡುವ ಮೂಲಕ ನೀವು ಈ ಸಮಸ್ಯೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಫ್ಲಿಪ್ಕಾರ್ಟ್ ಪ್ರಸ್ತುತ ಐಫೋನ್ 14 ಪ್ಲಸ್ನಲ್ಲಿ ಅದ್ಭುತ ಕೊಡುಗೆಯನ್ನು ನೀಡುತ್ತಿದೆ. ದೊಡ್ಡ ಡಿಸ್ಪ್ಲೇಯೊಂದಿಗೆ ಉನ್ನತ ದರ್ಜೆಯ ಐಫೋನ್ ಬಯಸುವವರಿಗೆ ಈ ಒಪ್ಪಂದವು ಪರಿಪೂರ್ಣವಾಗಿದೆ ಆದರೆ ಪ್ರೊ ಮಾದರಿಗಳಿಗೆ ಹೋಲಿಸಿದರೆ ಹೆಚ್ಚು ಬಜೆಟ್ ಸ್ನೇಹಿ ಬೆಲೆಯಲ್ಲಿದೆ.
ಸೇಬು ತಿನ್ನುವುದರಿಂದ ದೇಹದ ಹಲವಾರು ತೊಂದರೆಗಳನ್ನು ದೂರ ಇಡಬಹುದು ಮತ್ತು ಇದರಿಂದ ಜೀವಸತ್ವಗಳು, ಖನಿಜಗಳನ್ನು ನೀಡುತ್ತದೆ. ಹಾಗಾಗಿ ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಇಡಬಹುದಾಗಿದೆ ಎಂದು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಹಾಗಾದ್ರೆ ಅದರ ಪ್ರಯೋಜನಗಳೇನು ತಿಳಿಯಿರಿ.
ಬ್ಲೂಮ್ಬರ್ಗ್ ವರದಿಯ ಪ್ರಕಾರ, ಆಪಲ್ ತನ್ನ ಮುಂಬರುವ ಏರ್ಪಾಡ್ಗಳಲ್ಲಿ ಕ್ಯಾಮೆರಾವನ್ನು ಇನ್ಸ್ಟಾಲ್ ಮಾಡಲಿದೆ ಎಂದು ಹೇಳಲಾಗುತ್ತಿದೆ.ಹೆಚ್ಚುವರಿಯಾಗಿ, ಈ ಏರ್ಪಾಡ್ಗಳು ಹೆಚ್ಚು ಸುಧಾರಿತ ಕೃತಕ ಬುದ್ಧಿಮತ್ತೆ (AI) ಮತ್ತು ಆರೋಗ್ಯ ಸೆನ್ಸರ್ ನೊಂದಿಗೆ ಬರಲಿದೆ.
2 app banned : ಭಾರತದಲ್ಲಿ ಈ ಎರಡು ಅಪ್ಲಿಕೇಶನ್ಗಳ ವೆಬ್ಸೈಟ್ಗಳನ್ನು ನಿರ್ಬಂಧಿಸಲು ಸರ್ಕಾರವು ಭಾರತೀಯ ಇಂಟರ್ನೆಟ್ ಸೇವಾ ಪೂರೈಕೆದಾರರು (ISP) ಮತ್ತು ಟೆಲಿಕಾಂ ಕಂಪನಿಗಳನ್ನು ಕೇಳಿದೆ.
Bad cholesterol Foods: ಅಗಸೆ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ತೆಗೆದುಹಾಕುವಲ್ಲಿ ಬಹಳ ಸಹಾಯಕವಾಗಿವೆ. ಇದು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಹೃದಯವನ್ನು ಆರೋಗ್ಯವಾಗಿಡಲು ಇದು ತುಂಬಾ ಸಹಾಯಕವಾಗಿದೆ.
Affordable iPhone: ಆಪಲ್ ಕಂಪನಿ ಶೀಘ್ರದಲ್ಲೇ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ iPhone ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಅದೂ ಕೂಡ 50 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಈ ಐಫೋನ್ ಲಭ್ಯವಾಗಲಿದೆ ಎಂಬ ವದಂತಿಗಳು ಹಬ್ಬಿವೆ.
Silk Smitha bitten apple sold at auction: ವಿಜಯಲಕ್ಷ್ಮಿ ವಡ್ಲಪಟ್ಲ 1981ರಲ್ಲಿ ತಮಿಳು ಸಿನಿಮಾ ವಂಡಿಚಕ್ಕರಂ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸಿಲ್ಕ್ ಪಾತ್ರದಿಂದ ಮೊದಲ ಸಲದಲ್ಲೇ ಪ್ರೇಕ್ಷಕರ ಹೃದಯ ಗೆದ್ದರು.
Apple Company: ಆಪಲ್ ಕಂಪನಿಯ ಭಾರತದ ದೊಟ್ಟ ಮಾರುಕಟ್ಟೆಯಲ್ಲಿ ದೊಡ್ಡ ಕಡಿಮೆ ಶೇರ್ ಹೊಂದಿದ್ದರು, ನಿರೀಕ್ಷತಗಿಂತ ಹೆಚ್ಚು ಲಾಭ ಮಾಡಿದೆ ಎಂದು ಆಪಲ್ ಸಿಇಒ ಟಿಮ್ ಕುಕ್ ಆಪಲ್ನ Q4 2023 ಗಳಿಕೆಗಳ ಕಾನ್ಫರೆನ್ಸ್ ಕರೆಯಲ್ಲಿ ಹೇಳಿದ್ದಾರೆ.
Apple iPhone Titanium Model: ಈ ಬಾರಿ ಐಫೋನ್ 15ನ ಪ್ರೊ ಮಾದರಿಗಳಲ್ಲಿ ಅಂದರೆ iPhone 15 Pro ಮತ್ತು iPhone 15 Pro Maxನಲ್ಲಿ ಗ್ರಾಹಕರು ಸ್ಟೇನ್ಲೆಸ್ ಫ್ರೇಮ್ ಬದಲಿಗೆ ಗ್ರೇಡ್ 5 ಟೈಟಾನಿಯಂ ಫ್ರೇಮ್ ಪಡೆಯುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.