ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಒಂದೇ ದಿನ ಬಾಕಿ ಇದ್ದು ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಇಂದು ರಾತ್ರಿ 8.30ಕ್ಕೆ ಮೈಸೂರಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 3 ಗುರವಾರದಂದು ನಡೆಯುವ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಸಿಎಂ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ..
ತನ್ನ ಪತಿ ಸಿದ್ದರಾಮಯ್ಯ 43 ವರ್ಷಗಳ ಕಾಲ ಪ್ರಾಮಾಣಿಕ ರಾಜಕೀಯ ಮಾಡಿದ್ದಾರೆ. ಪ್ರಾಮಾಣಿಕ ದೃಷ್ಠಿಯಿಂದ ಸೈಟನ್ನ ವಾಪಸ್ಸು ನೀಡಿದ್ದಾರೆ. ಇದು ವಿವಾದ ಆಗುತ್ತೆ ಅಂತ ಮೊದಲು ಗೊತ್ತಿರ್ಲಿಲ್ಲ. ಬಿಜೆಪಿಯವರು ಪ್ರಾಮಾಣಿಕ ಮುಖ್ಯಮಂತ್ರಿ ಮೇಲೆ ಈ ರೀತಿ ಮಾಡ್ತಾರೆ ಅಂತ ಯಾರಿಗೆ ಗೊತ್ತಿತ್ತು ಎಂದು ಕಿಡಿಕಾರಿದರು.
ಸಿಎಂಗೆ ಇಡಿ ಶಾಕ್ ಬೆನ್ನಲ್ಲೇ ಸೈಟ್ ವಾಪಸ್ಗೆ ನಿರ್ಧಾರ
14 ಸೈಟ್ ಹಿಂದಿರುಸುವುದಾಗಿ ಸಿಎಂ ಪತ್ನಿ ಪಾರ್ವತಿ ಪತ್ರ
ವಿವಾದಿತ ಮುಡಾ ಸೈಟ್ ವಾಪಸ್ ಪಡೆಯುವಂತೆ ಮನವಿ
ಪತ್ರದ ಮೂಲಕ ಮುಡಾ ಆಯುಕ್ತರಿಗೆ ಸಿಎಂ ಪತ್ನಿ ಮನವಿ
ಪ್ರಕರಣದ ಸಮಗ್ರ ತನಿಖೆಗೂ ಸಿಎಂ ಪತ್ನಿಆಗ್ರಹ
ನನ್ನ ವೈಯಕ್ತಿಕ ನಿರ್ಧಾರದಿಂದ 14 ನಿವೇಶನ ವಾಪಾಸ್
ನನ್ನ ಪತಿಯ ವಿರುದ್ಧ ಕಳಂಕದ ಆರೋಪ ಬೇಡ ಎಂದು ಮನವಿ
'ರಾಜೀನಾಮೆಯೊಂದೇ ನಿಮಗೆ ಉಳಿದಿರುವ ದಾರಿ'
'ಕೆಟ್ಟ ಮೇಲೆ ಬುದ್ಧಿ ಬಂತು'ಎಂಬ ಗಾದೆ ಮಾತು ಸಿಎಂಗೆ ಅನ್ವಯಿಸುತ್ತಿದೆ
CBI-ED ತನಿಖೆಗಳ ನಿರೀಕ್ಷೆಯಿಂದ ಸಿಎಂ ಬೆದರಿದ್ದಾರೆ
ಸಿಎಂ ಸಿದ್ದು ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ
ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ
14 ಸೈಟ್ ವಾಪಸ್ಗೆ ಸಿಎಂ ಪತ್ನಿ ಪಾರ್ವತಿ ಪತ್ರ ಹಿನ್ನೆಲೆ
ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ
ವಿರೋಧ ಪಕ್ಷಗಳಿಂದ ನನ್ನ ವಿರುದ್ಧ ದ್ವೇಷದ ರಾಜಕಾರಣ
'ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ'
ಟ್ವೀಟ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಪ್ಪದ ಮುಡಾ ಸಂಕಷ್ಟ
ಇಂದು ಹೈಕೋರ್ಟ್ನಲ್ಲಿ ಸಿಎಂ ಪ್ರಾಸಿಕ್ಯೂಷನ್ ವಿಚಾರಣೆ
ಒಂದು ವಾರದ ರಿಲೀಫ್ ಬಳಿಕ ಮತ್ತೆ ಇದೀಗ ಮುಡಾ ಟೆನ್ಷನ್
ಹೈಕೋರ್ಟ್ ತೀರ್ಪಿನತ್ತ ಸಿಎಂ ಸಿದ್ದರಾಮಯ್ಯ ಚಿತ್ತ
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಹತ್ವದ ದಿನ
ಮುಡಾ ಹಗರಣದ ಬೆನ್ನಲ್ಲೇ ಮಾಜಿ ಆಯುಕ್ತರ ತಲೆದಂಡ
ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅಮಾನತು
ರಾಜ್ಯ ಸರ್ಕಾರದಿಂದ ದಿನೇಶ್ ಅಮಾನತುಗೊಳಿಸಿ ಆದೇಶ
ರಾಜ್ಯಪಾಲರ ಆದೇಶಾನುಸಾರ ಅಮಾನತು ಆದೇಶ
ಹಾವೇರಿ ವಿವಿ ಕುಲಸಚಿವರಾಗಿ ನೇಮಕವಾಗಿದ್ದ ದಿನೇಶ್ ಕುಮಾರ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.