ಮಲ್ಬೆರಿ ಒಂದು ಹಣ್ಣು, ಇದನ್ನು ಕನ್ನಡದಲ್ಲಿ ಉಪ್ಪು ನೇರಳೆ ಎಂದು ಕರೆಯಲಾಗುತ್ತದೆ. ಇದು ಸಿಪ್ಪೆ ಅಥವಾ ಬೀಜವನ್ನು ಹೊಂದಿರುವುದಿಲ್ಲ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕೆಲಸ ಮಾಡುತ್ತದೆ. ಮಲ್ಬರಿಯ ಅದ್ಭುತ ಪ್ರಯೋಜನಗಳ ಬಗ್ಗೆ ನಾವು ಇಲ್ಲಿ ಹೇಳುತ್ತೇವೆ.
ಹಿಪ್ಪುನೇರಳೆ ತಿನ್ನಲು ರುಚಿಕರ ಮಾತ್ರವಲ್ಲ, ಇದು ತುಂಬಾ ಪೌಷ್ಟಿಕವಾಗಿದೆ. ಇದು ದೇಹಕ್ಕೆ ಪ್ರಯೋಜನಕಾರಿಯಾದ ಆಹಾರ. ಜೊತೆಗೆ ಉತ್ತಮ ಪ್ರಮಾಣದ ಜೀವಸತ್ವಗಳು, ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಇತ್ಯಾದಿಗಳನ್ನು ಒಳಗೊಂಡಿದೆ. ಈ ಹಣ್ಣು ಮಹಿಳೆಯರಿಗೆ ವರದಾನವೆಂದರೆ ತಪ್ಪಾಗಲ್ಲ. ಮಹಿಳೆಯರು ಹಿಪ್ಪುನೇರಳೆ ತಿನ್ನುವುದರಿಂದ ಏನು ಪ್ರಯೋಜನ ಎಂದು ಇಲ್ಲಿ ನಿಮಗೆ ತಿಳಿಸಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.