Viral Post: 1959 ರ ಚಿನ್ನದ ರಶೀದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚಿನ್ನದ ಬೆಲೆ ನೋಡಿ ಜನರು ಆಶ್ಚರ್ಯ ಪಡುತ್ತಿದ್ದಾರೆ. ಆಗ 1 ತೊಲ ಚಿನ್ನ ಕೇವಲ 113 ರೂ.ಗೆ ಲಭ್ಯವಿತ್ತು. ಇಂದಿನ ಚಿನ್ನದ ಬೆಲೆಗೆ ಹೋಲಿಸಿದರೆ ಈ ಬೆಲೆ ಅತ್ಯಲ್ಪ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.