Government Advisory On Betting Ads: ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಖಾಸಗಿ ಉಪಗ್ರಹ ಟಿವಿ ಚಾನೆಲ್ಗಳಂತಹ ಓವರ್-ದ-ಟಾಪ್ (OTT) ಪ್ಲಾಟ್ಫಾರ್ಮ್ಗಳಲ್ಲಿ ಬಿತ್ತರಗೊಳ್ಳುವ ಬೆಟ್ಟಿಂಗ್ ಜಾಹೀರಾತುಗಳ ವಿರುದ್ಧ ಸಚಿವಾಲಯವು ಈ ಕಟ್ಟುನಿಟ್ಟಿನ ಅಡ್ವೈಸರಿ ಜಾರಿಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.