ಉತ್ತರಾಖಂಡ್ನಲ್ಲಿ ಅರಳಿದ ಸುಗಂಧ ದ್ರವ್ಯಗಳ ರಾಣಿ ಯಿಲಾಂಗ್
ಫಿಲಿಪೈನ್ಸ್ನ ಫಿಲಿಪ್ಪೀನ್ಸ್ನ ಯಿಲಾಂಗ್–ಯಿಲಾಂಗ್ ಹೂವು
ಉತ್ತರ ಭಾರತದಲ್ಲಿ ಮೊದಲ ಬಾರಿ ಅರಳಿದ ಯಿಲಾಂಗ್
ಸುಗಂಧ ದ್ರವ್ಯ, ಔಷಧೀಯ ತೈಲ, ಔಷಧಗಳ ಉತ್ಪಾದನೆಗೆ ಬಳಕೆ
Whale Vomit Cost: ತಿಮಿಂಗಲ ವಾಂತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟಿಗಟ್ಟಲೇ ಬೆಲೆ ಇದೆ. ಹೀಗಾಗಿಯೇ ಇದನ್ನು ಕಳ್ಳಸಾಗಾಣೆ ಮಾಡಲಾಗುತ್ತದೆ. ಸುಗಂಧ ದ್ರವ್ಯ ತಯಾರಿಕೆಯಲ್ಲಿ ತಿಮಿಂಗಲ ವಾಂತಿಯನ್ನು ಬಳಕೆ ಮಾಡಲಾಗುತ್ತದೆ.
fresh goddess perfume: 29 ವರ್ಷದ ವನೆಸ್ಸಾ ಮೌರಾ ಎಂಬಾಕೆ ತನ್ನ ದೇಹದ ಬೆವರಿನಿಂದಲೇ ಸುಗಂಧ ದ್ರವ್ಯವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾಳೆ. ಸಾಮಾನ್ಯವಾಗಿ ನಮಗೆ ಪರ್ಫ್ಯೂಮ್ ಎಂದಾಕ್ಷಣ ನೆನಪಾಗೋದು ಘಮ್ ಅಂತಾ ಬೀರುವ ಪರಿಮಳ, ಆದರೆ ಇಲ್ಲೊಬ್ಬ ಮಹಿಳೆ, ತನ್ನ ಬಾಯ್ ಫ್ರೆಂಡ್ ಹೇಳಿದ ಅಂತಾ ಬೆವರನ್ನೇ ಪರ್ಫ್ಯೂಮ್ ಆಗಿ ತಯಾರಿಸಿ ಮಾರುತ್ತಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.