200-ಮೆಗಾಪಿಕ್ಸೆಲ್ Samsung Galaxy S24 Ultra 5G ಬೆಲೆಯನ್ನು ಮತ್ತೊಮ್ಮೆ ಗಮನಾರ್ಹವಾಗಿ ಕಡಿತಗೊಳಿಸಲಾಗಿದೆ. ಸ್ಯಾಮ್‌ಸಂಗ್‌ನ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಈಗ ಅದರ ನೈಜ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಹೊಸ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಅಮೆಜಾನ್ ಭರ್ಜರಿ ಗುಡ್ ನ್ಯೂಸ್ ನೀಡಿದೆ.
Samsung Galaxy S24 Ultra Discount: Samsungನ ಅತ್ಯಂತ ದುಬಾರಿ ಫೋನ್‌ಗಳಲ್ಲಿ ಒಂದಾದ Samsung Galaxy S24 Ultra ಖರೀದಿಸಲು ಬಯಸಿದರೆ ನಿಮಗಾಗಿ ಗುಡ್ ನ್ಯೂಸ್ ಇಲ್ಲಿದೆ. ಈ ಸಮಯದಲ್ಲಿ ಈ ಫೋನ್‌ನ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.
ಸದ್ಯ Samsung Galaxy S24 Ultra 5G ಪ್ರೀಮಿಯಂ ಸ್ಮಾರ್ಟ್‌ಫೋನ್‌ಅನ್ನ ಅಮೆಜಾನ್‌ನಲ್ಲಿ 1,34,999 ರೂ.ಗೆ ಪಟ್ಟಿ ಮಾಡಲಾಗಿದೆ. ಪ್ರಸ್ತುತ ಈ ಸ್ಮಾರ್ಟ್‌ಫೋನ್ ಮೇಲೆ 32%ರಷ್ಟು ಭಾರೀ ರಿಯಾಯಿತಿ ನೀಡಲಾಗುತ್ತಿದೆ.
Best Smartphone 2024: ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಪ್ರೊಸೆಸರ್, ಕ್ಯಾಮೆರಾ ಗುಣಮಟ್ಟ, ಬ್ಯಾಟರಿ ಲೈಫ್ ಮತ್ತು ಡಿಸ್ಪ್ಲೇ ಗುಣಮಟ್ಟಗಳಲ್ಲಿ ಉತ್ತಮ ತಂತ್ರಜ್ಞಾನವನ್ನು ಬಳಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.