Shane Warne career: ಶೇನ್ ವಾರ್ನ್ 145 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ 708 ವಿಕೆಟ್ ಪಡೆದಿದ್ದಾರೆ. ಒಂದು ಇನ್ನಿಂಗ್ಸ್ನಲ್ಲಿ 37 ಬಾರಿ 5 ಅಥವಾ ಹೆಚ್ಚಿನ ವಿಕೆಟ್ಗಳನ್ನು ಪಡೆದ ವಾರ್ನ್ ಬೌಲಿಂಗ್ ನಲ್ಲಿ ಪರಿಣತಿ ಹೊಂದಿದ್ದರು.
ಟೀಮ್ ಇಂಡಿಯಾ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ವಿಶಿಷ್ಟ ರೀತಿಯ ಹೆಸರು ಮಾತ್ರವಲ್ಲದೆ ಅದರ ಅರ್ಥವೂ ಸಹ ಆಶ್ಚರ್ಯವನ್ನು ಹುಟ್ಟಿಸುವಂತಹ ಹೆಸರುಗಳನ್ನು ಇಟ್ಟಿದ್ದಾರೆ, ಅದೆಲ್ಲಾ ಯಾರು ಅಂದರೆ ಶಾಕ್ ಆಗೋದು ಖಂಡಿತ.
IND vs ENG 5th Test: ಗುಣಮಟ್ಟದ ಬ್ಯಾಟ್ಸ್ಮನ್ಗಳ ಎದುರು ಸವಾಲು ಮೆಟ್ಟಿ ನಿಲ್ಲಬೇಕೆಂಬುವುದೇ ನನ್ನ ಪ್ರಮುಖ ಗುರಿ. ಸವಾಲಿನ ಆಟಗಾರನಾದ ವಿರಾಟ್ ಕೊಹ್ಲಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಅಂತಾ ಜೇಮ್ಸ್ ಅ್ಯಂಡರ್ಸನ್ ಹೇಳಿದ್ದಾರೆ.
CCTV Footage - ಶೇನ್ ವಾರ್ನ್ (Shane Warne) ಸಾವಿಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ವಾರ್ನ್ ಸಾವಿಗೆ ಕೆಲವು ಗಂಟೆಗಳ ಹಿಂದಿನ ಕೆಲವು ಸಿಸಿಟಿವಿ ದೃಶ್ಯಾವಳಿಗಳು (CCTV Footage) ಹೊರಬಂದಿವೆ. ಇದರಲ್ಲಿ ದೊಡ್ಡ ಬಹಿರಂಗಪಡಿಸಲಾಗಿದೆ.
Ricky Ponting Video: ರಿಕಿ ಪಾಂಟಿಂಗ್ ಅವರು ಮಾನಸಿಕವಾಗಿ ತುಂಬಾ ಬಲಿಷ್ಠ ವ್ಯಕ್ತಿಯಾಗಿದ್ದಾರೆ ಮತ್ತು ಅವರ ಸಂಪೂರ್ಣ ವೃತ್ತಿಜೀವನದಲ್ಲಿ ಅವರು ಎಂದಿಗೂ ಭಾವನಾತ್ಮಕವಾಗಿ ಕಾಣಿಸಿಕೊಂಡಿಲ್ಲ. ಆಸ್ಟ್ರೇಲಿಯಾ ಪರ 1999, 2003, 2007ರಲ್ಲಿ ವಿಶ್ವಕಪ್ ಗೆದ್ದು ಬೀಗಿದ್ದ ರಿಕಿ ಪಾಂಟಿಂಗ್ ಅವರಂಥ ಬಲಿಷ್ಠ ವ್ಯಕ್ತಿ ಈ ರೀತಿ ಅಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
Shane Warne Post Mortem - ವಿಶ್ವದ ಶ್ರೇಷ್ಠ ಬೌಲರ್ ಶೇನ್ (Shane) ವಾರ್ನ್(Warne) ಅವರ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಗೊಂಡಿದೆ. ವಾರ್ನ್ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಂವೇದನಾಶೀಲ ಮಾಹಿತಿ ಪ್ರಕಟವಾಗಿದ್ದು, ಇದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
Shane Warne Death: ವಿಶ್ವದ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ತಮ್ಮ 52 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ (Shane Warne Died). ಆದರೆ, ಇದೀಗ ಅವರ ಸಾವಿನ ಕುರಿತು ಹೊಸ ಅಪ್ಡೇಟ್ ಪ್ರಕಟಗೊಂಡಿದೆ. ಈ ಬಗ್ಗೆ ಥಾಯ್ಲೆಂಡ್ ಪೊಲೀಸರು (Thailand Police) ಬಹಿರಂಗಪಡಿಸಿದ್ದಾರೆ.
ವಿಶ್ವದ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾದ ಶೇನ್ ವಾರ್ನ್ ತಮ್ಮ 52 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಆತನ ಸ್ನೇಹಿತರು ಕೊನೆಯ 20 ನಿಮಿಷಗಳವರೆಗೆ ಆತನ ಜೀವ ಉಳಿಸಲು ಪ್ರಯತ್ನಿಸಿದರು.
Australian cricketing legend Shane Warne died of a heart attack on Friday (March 4). Shane's management released a statement that he passed away in Koh Samui in Thailand.
ಆಸ್ಟ್ರೇಲಿಯಾದ ದಂತ ಕಥೆ ಶೇನ್ ವಾರ್ನ್ (Shane Warne) ಅವರ ಅಕಾಲಿಕ ನಿಧನಕ್ಕೆ ಈಗ ಇಡೀ ಕ್ರಿಕೆಟ್ ಜಗತ್ತೇ ಆಘಾತಕ್ಕೆ ಒಳಗಾಗಿದೆ.ಅವರ ನಿಧನಕ್ಕೆ ಈಗ ಕ್ರಿಕೆಟ್ ಜಗತ್ತಿನ ಗಣ್ಯ ಆಟಗಾರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Shane Warne Died - ವಿಶ್ವದ ಸರ್ವ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಶೇನ್ ವಾರ್ನ್ (Shane Warne) ಇಂದು ನಿಧನರಾಗಿದ್ದಾರೆ. ತಮ್ಮ ಟೆಸ್ಟ್ ಕ್ರಿಕೆಟ್ ಕರಿಯರ್ ನಲ್ಲಿ ಅವರು 700 ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಈ ಸುದ್ದಿ ಆಘಾತ ನೀಡಿದೆ.
ICC T20 World Cup - ಐಸಿಸಿ ಟಿ20 ವಿಶ್ವಕಪ್ನಲ್ಲಿ ಎಲ್ಲಾ ತಂಡಗಳು ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಸೆಮಿಫೈನಲ್ ತಲುಪಬಹುದಾದ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ. ಅವರು ಟೀಂ ಇಂಡಿಯಾವನ್ನೂ ಕೂಡ ತನ್ನ ಪಟ್ಟಿಯಲ್ಲಿ ಸೇರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.