Urvashi daughter Kunjatta : ಹಿರಿಯ ನಟಿ ಊರ್ವಶಿ ಯಾರಿಗೆ ಗೊತ್ತಿಲ್ಲ ಹೇಳಿ.. 1980 ರಲ್ಲಿ ನ್ಯಾಯ ನೀತಿ ಧರ್ಮ ಎಂಬ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಬಂದ ಸುಂದರಿ, ನಾನು ನನ್ನ ಹೆಂಡತಿ, ಪ್ರೇಮಲೋಕ, ಜೀವನದಿ, ಹಬ್ಬ, ಯಾರಿಗೆ ಸಾಲುತ್ತೆ ಸಂಬಳ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಸಧ್ಯ ಊರ್ವಶಿ ಪುತ್ರಿಯ ಕುರಿತು ತಿಳಿಯಲು ಅವರ ನೆಟ್ಟಿಗರು ಉತ್ಸುಕರಾಗಿದ್ದು, ಇಂಟರ್ನೆಟ್ನಲ್ಲಿ ಸರ್ಚ್ ಮಾಡುತ್ತಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.