Gold Suresh on Mokshita pais kidnep case: ಬಿಗ್ ಬಾಸ್ ಸೀಸನ್11 ಸಾಕಷ್ಟು ಸದ್ದು ಮಾಡ್ತಿದೆ, ಇತ್ತೀಚೆಗೆ ಗೋಲ್ಡ್ ಸುರೇಶ್ ಮನೆಯಿಂದ ಹೊರ ಬಂದಿದ್ದು, ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿ ಎಕ್ಸ್ಲುಸ್ಸಿವ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Bigg Boss Gauthami Jadav : ಬಿಗ್ಬಾಸ್ ಪದೇ ಪದೇ ಆಟಗಾರರಿಗೆ ತಪ್ಪು ಮಾಡದಂತೆ ಎಚ್ಚರಿಕೆಯನ್ನು ಕೋಡುತ್ತಲೇ ಬಂದಿದೆ, ಆದರೂ ಕೂಡ ಕೆಲವರು ಅಂತಹದೇ ತಪ್ಪುಗಳನ್ನು ಮಾಡುತ್ತಿದ್ದಾರೆ.. ಬಿಗ್ಹೌಸ್ನಲ್ಲಿ ಸಿಕ್ಕ ಅವಕಾಶಗಳನ್ನು ಸ್ಪರ್ಧಿಗಳು ಬಿಟ್ಟು ಕೋಡಬಾರದು, ಹಾಗೇಯೆ ಕೇಲವರು ಅಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸದಾ ಪ್ರಯತ್ನ ಪಡುತ್ತಿರುತ್ತಾರೆ. ಆದ್ರೆ ಇದೀಗ ಮೋಕ್ಷಿತಾ ಪೈ ತನಗೆ ಸಿಕ್ಕಿದ್ದ ಚಾನ್ಸ್ ಅನ್ನು ಕೈ ಬಿಟ್ಟು ತಲೆ ತಗ್ಗಿಸುವಂತೆ ಮಾಡಿಕೊಂಡಿದ್ದಾರೆ..
Bigg Boss Kannada Mokshitha pai : ದೊಡ್ಮನೆಯಲ್ಲಿ ಗೌತಮಿ ಮತ್ತು ಮೋಕ್ಷಿತಾ ಪೈ ಕೋಲ್ಡ್ ವಾರ್ ಜೋರಾಗಿಯೇ ಇದೆ. ಪರಸ್ಪರ ಮಾತುಗಳನ್ನು ಆಡದೇ ಇರೋವಷ್ಟು ದೂರ ಆಗಿದ್ದಾರೆ. ಇಷ್ಟು ದಿನ ತುಂಬಾ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ ಅವರು ಕೋಪಗೊಂಡಿದ್ದಾರೆ. ಹೀಗಾಗಿಯೇ ಮನೆಯಲ್ಲಿ ಬೇಸರ ವಾತಾವರಣ ಇದೆ. ಅದರೆ ಈಗ ಬಿಗ್ ಬಾಸ್ ಈಗೊಂದು ಟ್ವಿಸ್ಟ್ ಕೊಟ್ಟಿದ್ದಾರೆ.
Biggboss 11 Contestants remuneration: ಬಿಗ್ಬಾಸ್ ಸೀಸನ್ 11 ಶುರುವಾಗಿ ಎರಡು ವಾರಗಳು ಕಳೆದಿವೆ, ಮನೆಯಲ್ಲಿನ ಎಲ್ಲಾ ಸ್ಫರ್ಧಿಗಳು ಒಳ್ಳೆಯ ಆಟ ಆಡುತ್ತಿದ್ದಾರೆ. ಆದರೆ, ದೊಡ್ಮನೆ ಎಂಟ್ರಿ ಕೊಟ್ಟಿರುವ ಈ ಸ್ಪರ್ಧಿಗಳು ಒಂದು ವಾರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಅಂತ ನಿಮಗೆ ಗೊತ್ತಾ..? ತಿಳಿಯಲು ಮುಂದೆ ಓದಿ..
Lawyer jagadish hamsa: ಬಿಗ್ಬಾಸ್ ಸೀಸನ್ 11 ಶುರುವಾದಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಕಾಂಟ್ರವರ್ಸಿ ಸೃಷ್ಟಿಸುತ್ತಲೇ ಇದೆ. ಲಾಯರ್ ಜಗದೀಶ್ ಅಂತೂ ಸುಮ್ಮನೆ ಇರದೆ ಒಂದಲ್ಲ ಒಂದು ವಿಚಾರಕ್ಕೆ ಕೋಲಾಹಲ ಸೃಷ್ಟಿಸುತ್ತಿದ್ದು, ಇದೀಗ ಸಡನ್ ಆಗಿ ಬದಲಾಗಿ ಹೋಗಿದ್ದಾರೆ. ಸದ್ಯ ಮನೆಯ ಕ್ಯಾಪ್ಟನ್ ಆಗಿರುವ ಹಂಸ ಅವರ ಜೊತೆ ಲಾಯರಪ್ಪ ಫ್ಲರ್ಟ್ ಮಾಡೋಕೆ ಶುರು ಮಾಡಿದ್ದಾರೆ.
Kannada Biggboss 11: ಬಿಗ್ಬಾಸ್ ಸೀಸನ್ 11 ಶುರುವಾಗಿದೆ, ಮೊದಲ ವಾರ ಮುಗಿದಿದ್ದು ಮನೆಯಿಂದ ಮೊದಲೆಯನದಾಗಿ ಯಮುನಾ ಶ್ರೀನಿಧಿ ಅವರು ಹೊರ ಹೋಗಿದ್ದಾರೆ. ಇದೀಗ ಬಿಗ್ಬಾಸ್ ಮನೆ ರಣರಂಗವಾಗಿದೆ, ಸ್ಪರ್ದೀಗಳ ನಡುವೆ, ಕೋಪ, ಜಗಳ ಹಾಗೂ ಚೀರಾಟ ಶುರುವಾಗಿದೆ.
Actress Mokshitha Pai At Dubai: ಪಾರು ಸೀರಿಯಲ್ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರ ಮನಗೆದ್ದ ನಟಿ ಮೋಕ್ಷಿತಾ ಪೈ, ಶೂಟಿಂಗ್ ಮಧ್ಯೆ ಬ್ರೇಕ್ ಪಡೆದುಕೊಂಡು ಅರಾಬ್ ದೇಶಕ್ಕೆ ಹೋಗಿದ್ದರು. ಸದಾ ಪ್ರವಾಸ ಮಾಡಲು ಇಷ್ಟಪಡುವ ಈ ನಟಿ, ಈ ಬಾರಿ ದುಬೈಗೆ ತೆರೆಳಿ ಅಲ್ಲಿಯ ಬೇರೇ ಬೇರೇ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ.
Paaru Serial Actress Mokshitha Pai Manali Trip: ಪ್ರವಾಸಿಗರಿಗೆ ಚಳಿಗಾಲ ಬಂತೆಂದರೆ ಸಾಕು ಬಹಳ ಖುಷಿಯ ವಿಚಾರವಾಗಿದ್ದು, ಚುಮು ಚುಮು ಚಳಿಯಲ್ಲಿ ಸುತ್ತಾಡುವುದು ಎಂದರೆ ಮಜವಾದ ವಿಷಯವಾಗಿದೆ. ಚಳಿಯಲ್ಲಿ ಟ್ರಿಪ್ ಹೋಗುವುದು ಎಂದರೆ ಎಲ್ಲರಿಗೆ ಕೂಡ ಬಹಳ ಇಷ್ಟದ ವಿಚಾರವಾಗಿದ್ದು, ಇದೀಗ 'ಪಾರು' ಖ್ಯಾತಿಯ ಮೋಕ್ಷಿತಾ ಪೈ ಮನಾಲಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.