English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• TAN BRN 17/2 (2.3)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Vinod Prabhakar

Vinod Prabhakar News

ನಟ ವಿನೋದ್ ಪ್ರಭಾಕರ್‌ಗೆ ಬ್ರೇಕ್‌ ಕೊಟ್ಟ ಮಾದೇವ.. ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?
Vinod Prabhakar Jun 16, 2025, 03:24 PM IST
ನಟ ವಿನೋದ್ ಪ್ರಭಾಕರ್‌ಗೆ ಬ್ರೇಕ್‌ ಕೊಟ್ಟ ಮಾದೇವ.. ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?
Maadeva Movie Box Office Collection: ಟೈಗರ್​​ ಪ್ರಭಾಕರ್‌ ಪುತ್ರ ಮರಿ ಟೈಗರ್‌ ಎಂದೇ ಖ್ಯಾತರಾದ ವಿನೋದ್ ಪ್ರಭಾಕರ್‌ ಅನೇಕ ದಿನಗಳಿಂದ ಒಂದು ಬ್ರೇಕ್‌ ಪಡೆಯಲು ಕಾಯುತ್ತಿದ್ದರು. ಇದೀಗ ಮಾದೇವ ಸಿನಿಮಾ ರಿಲೀಸ್ ಆಗಿದ್ದು ವಿನೋದ್ ಪ್ರಭಾಕರ್‌ ಅವರಿಗೆ ಯಶಸ್ಸು ನೀಡಿದೆ ಎಂದರೆ ತಪ್ಪಿಲ್ಲ.
ನಮ್ಮ ಸಿನಿಮಾಗಳಿಗೆ ನಮ್ಮ ಮಣ್ಣಿನಲ್ಲೇ ಅವಕಾಶ ಕೊಡದಿದ್ದರೆ ಹೇಗೆ? : ವಿನೋದ್ ಪ್ರಭಾಕರ್ ಬೆನ್ನಿಗೆ ನಿಂತ ವಿನೋದ್‌ ರಾಜ್‌
Vinod Prabhakar Jun 15, 2025, 05:40 PM IST
ನಮ್ಮ ಸಿನಿಮಾಗಳಿಗೆ ನಮ್ಮ ಮಣ್ಣಿನಲ್ಲೇ ಅವಕಾಶ ಕೊಡದಿದ್ದರೆ ಹೇಗೆ? : ವಿನೋದ್ ಪ್ರಭಾಕರ್ ಬೆನ್ನಿಗೆ ನಿಂತ ವಿನೋದ್‌ ರಾಜ್‌
Vinod Prabhakar : ನಟ ವಿನೋದ್ ಪ್ರಭಾಕರ್ ಅವರ ಬೆಂಬಲಕ್ಕೆ ನಟ ವಿನೋದ್‌ ರಾಜ್‌ ನಿಂತಿದ್ದಾರೆ.  
Maadeva Films Grand Pre Release Event and Song Launch Impresses Fans
Maadeva Movie Jun 7, 2025, 08:40 PM IST
ಮಾದೇವ ಚಿತ್ರದ ಪ್ರೀ ರಿಲೀಸ್ ಈವೆಂಟ್ ಹಾಗೂ ಹಾಡು ಬಿಡುಗಡೆ
ರಾಧಾಕೃಷ್ಣ ಪಿಕ್ಚರ್ಸ್ ಆರ್. ಕೇಶವ್ ನಿರ್ಮಿಸಿರುವ, ನವೀನ್ ರೆಡ್ಡಿ ಬಿ ನಿರ್ದೇಶನದ "ಮಾದೇವ" ಚಿತ್ರದ "ಎದೇಲಿ ತಂಗಾಳಿ" ಹಾಡು ಮತ್ತು ಪ್ರೀ ರಿಲೀಸ್ ಕಾರ್ಯಕ್ರಮ ಇತ್ತೀಚೆಗಷ್ಟೇ ಅದ್ದೂರಿಯಾಗಿ ಜರುಗಿತು. ಟೈಗರ್ ವಿನೋದ್ ಪ್ರಭಾಕರ್, ಸೋನಾಲ್ ಮೊಂತೆರೊ, ಶೃತಿ, ಶ್ರೀನಗರ ಕಿಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಬಗ್ಗೆ ಕಲಾವಿದರು ಮಾತಾಡಿದ್ದು, ಇದು ಭಿನ್ನ ಪಾತ್ರಗಳ ಜೊತೆಗಿನ ಎಮೋಷನಲ್ ಜರ್ನಿಯಾಗಿದೆ ಎಂದು ಹೇಳಿದರು.
ವಿನೋದ್ ಪ್ರಭಾಕರ್-ಸೋನಾಲ್ ಮೊಂತೆರೊ ಅಭಿನಯದ ಮಾದೇವ ಚಿತ್ರದ ‘ಎದೇಲಿ ತಂಗಾಳಿ’ ಚಿತ್ರದ ಹಾಡು ಬಿಡುಗಡೆ
Vinod Prabhakar Jun 2, 2025, 04:28 PM IST
ವಿನೋದ್ ಪ್ರಭಾಕರ್-ಸೋನಾಲ್ ಮೊಂತೆರೊ ಅಭಿನಯದ ಮಾದೇವ ಚಿತ್ರದ ‘ಎದೇಲಿ ತಂಗಾಳಿ’ ಚಿತ್ರದ ಹಾಡು ಬಿಡುಗಡೆ
ನಿರ್ದೇಶಕ ನವೀನ್ ರೆಡ್ಡಿ ಮಾತನಾಡಿ, ಈ ಚಿತ್ರ ನೋಡಿ ಹೊರ ಬಂದ ಮೇಲೆ, ವಿನೋದ್‍ ಪ್ರಭಾಕರ್ ಅವರ ಜೊತೆಗೆ  ಶ್ರುತಿ ಅವರು ಸಹ ಮನಸ್ಸಲ್ಲಿ ಉಳಿಯುತ್ತಾರೆ. ಅವರು ಪಾತ್ರ ಭಯ ಹುಟ್ಟಿಸುತ್ತೆ. ಅವರು ಎಲ್ಲರಿಗೂ ಇಷ್ಟವಾಗುತ್ತಾರೆ ಎಂಬ ನಂಬಿಕೆ ಇದೆ.
ಜೂನ್ 6 ರಂದು ಬಿಡುಗಡೆಯಾಗಲಿದೆ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ "ಮಾದೇವ" ಚಿತ್ರ
madeva movie May 27, 2025, 06:13 PM IST
ಜೂನ್ 6 ರಂದು ಬಿಡುಗಡೆಯಾಗಲಿದೆ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ "ಮಾದೇವ" ಚಿತ್ರ
Madeva movie: ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್ ಕೇಶವ(ದೇವಸಂದ್ರ) ನಿರ್ಮಿಸಿರುವ, ನವೀನ್ ರೆಡ್ಡಿ ಬಿ ನಿರ್ದೇಶನದ ಹಾಗೂ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ "ಮಾದೇವ" ಚಿತ್ರ ಜೂನ್ 6 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಕುರಿತು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಮಾತನಾಡಿದರು.   
ಬಲರಾಮನ ದಿನಗಳು ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ಎದುರು ವಿಲನ್‌ ಲುಕ್‌ನಲ್ಲಿ "ಆನೆ" ವಿನಯ್‌ ಗೌಡ ಅಬ್ಬರ
Balaramana Dinagalu Feb 6, 2025, 01:04 PM IST
ಬಲರಾಮನ ದಿನಗಳು ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ಎದುರು ವಿಲನ್‌ ಲುಕ್‌ನಲ್ಲಿ "ಆನೆ" ವಿನಯ್‌ ಗೌಡ ಅಬ್ಬರ
Balaramana Dinagalu: ಬಿಗ್‌ ಬಾಸ್‌ ಮೂಲಕವೇ ಹೆಚ್ಚು ಜನಪ್ರಿಯತೆ ಪಡೆದವರು ನಟ ವಿನಯ್‌ ಗೌಡ. 2012ರಲ್ಲಿಯೇ ಕಿರುತೆರೆಯ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದ ವಿನಯ್‌ ಗೌಡ ಬದುಕು ಬದಲಿಸಿದ್ದು ಮಾತ್ರ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 10. ಅಲ್ಲಿಂದ ಹೊಸ ಪಥದತ್ತ ವಿನಯ್‌ ಮುಖಮಾಡಿದ್ದಾರೆ. 
ಹೊಸವರ್ಷದ ಆರಂಭದ ದಿನ ಪೋಸ್ಟರ್ ಬಿಡುಗಡೆ ಮಾಡಿ ನಾಯಕಿಯನ್ನು ಸ್ವಾಗತಿಸಿದ 'ಬಲರಾಮನ ದಿನಗಳು’  ಚಿತ್ರತಂಡ ..!
Balaramana Dhinagalu Jan 2, 2025, 01:27 PM IST
ಹೊಸವರ್ಷದ ಆರಂಭದ ದಿನ ಪೋಸ್ಟರ್ ಬಿಡುಗಡೆ ಮಾಡಿ ನಾಯಕಿಯನ್ನು ಸ್ವಾಗತಿಸಿದ 'ಬಲರಾಮನ ದಿನಗಳು’ ಚಿತ್ರತಂಡ ..!
Balaramana Dinagalu: ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರು ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಿಸುತ್ತಿರುವ ಹಾಗೂ "ಆ ದಿನಗಳು" ಖ್ಯಾತಿಯ ಕೆ‌.ಎಂ.ಚೈತನ್ಯ ನಿರ್ದೇಶನದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ  ಚಿತ್ರ "ಬಲರಾಮನ ದಿನಗಳು". ಇದು ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರ ಕೂಡ.   
ವಿನೋದ್ ಪ್ರಭಾಕರ್ ಅಭಿನಯದ "ಬಲರಾಮನ ದಿನಗಳು" ಚಿತ್ರ ತಂಡದಿಂದ ಬಿಗ್ ಅನೌನ್ಸ್ಮೆಂಟ್!
Vinod Prabhakar Aug 21, 2024, 11:42 AM IST
ವಿನೋದ್ ಪ್ರಭಾಕರ್ ಅಭಿನಯದ "ಬಲರಾಮನ ದಿನಗಳು" ಚಿತ್ರ ತಂಡದಿಂದ ಬಿಗ್ ಅನೌನ್ಸ್ಮೆಂಟ್!
ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ "ಬಲರಾಮನ ದಿನಗಳು" ಸಿನಿಮಾ ಬಗ್ಗೆ ಚಿತ್ರ ತಂಡ ಬಿಗ್‌ ಅನೌನ್ಸ್‌ಮೆಂಟ್‌ ಮಾಡಲಿದೆ. 
ವಿನೋದ್-ಸೋನಲ್ ಪ್ರೇಮಗೀತೆ… ಬಹುನಿರೀಕ್ಷಿತ ಮಾದೇವ ಸಿನಿಮಾದ ಮೊದಲ ಹಾಡು ರಿಲೀಸ್
Vinod Prabhakar Jun 3, 2024, 06:59 PM IST
ವಿನೋದ್-ಸೋನಲ್ ಪ್ರೇಮಗೀತೆ… ಬಹುನಿರೀಕ್ಷಿತ ಮಾದೇವ ಸಿನಿಮಾದ ಮೊದಲ ಹಾಡು ರಿಲೀಸ್
Sandalwood News: ಮಾಸ್ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ವಿನೋದ್ ಪ್ರಭಾಕರ್, ನಟಿ ಸೋನಲ್ ಮೊಂಥೆರೋ, ನಿರ್ದೇಶಕ ನವೀನ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
Vinod Prabhakar: ಮರಿ ಟೈಗರ್ ಕ್ಯಾರಾವನ್‌ನಲ್ಲಿ ಅಪ್ಪು ಫೋಟೋ: ಇದರ ಹಿಂದಿರುವ ರಹಸ್ಯವೇನು?
Vinod Prabhakar Feb 8, 2024, 11:42 AM IST
Vinod Prabhakar: ಮರಿ ಟೈಗರ್ ಕ್ಯಾರಾವನ್‌ನಲ್ಲಿ ಅಪ್ಪು ಫೋಟೋ: ಇದರ ಹಿಂದಿರುವ ರಹಸ್ಯವೇನು?
Appu Photo In Vinod Caravan: ಸ್ಯಾಂಡಲ್‌ವುಡ್‌ ಮರಿ ಟೈಗರ್‌ ವಿನೋದ್‌ ಪ್ರಭಾಕರ್‌ ಕ್ಯಾರಾವಾನ್‌ನಲ್ಲಿ ಕರ್ನಾಟಕ ರತ್ನ ನಟ ಪುನೀತ್‌ ರಾಜ್‌ಕುಮಾರ್‌ ಭಾವಚಿತ್ರವಿದೆ. ಈ ನಟ ಪ್ರತಿದಿನ ಆ ಫೋಟೋಗೆ ಹೂವನಿಟ್ಟು ಪೂಜೆಯನ್ನು ಸಲ್ಲಲಿಸುತ್ತಾರೆ. ಇದರ ಇನ್ನಷೂ ಮಾಹಿತಿ ಇಲ್ಲಿದೆ.
ʼಮಾದೇವʼ ಟೀಸರ್‌ ಔಟ್‌..! ರಗಡ್ ಅವತಾರದಲ್ಲಿ ಮರಿಟೈಗರ್‌ ವಿನೋದ್ ಪ್ರಭಾಕರ್
Vinod Prabhakar Jan 26, 2024, 06:15 PM IST
ʼಮಾದೇವʼ ಟೀಸರ್‌ ಔಟ್‌..! ರಗಡ್ ಅವತಾರದಲ್ಲಿ ಮರಿಟೈಗರ್‌ ವಿನೋದ್ ಪ್ರಭಾಕರ್
Madeva movie teaser : ನಟ ವಿನೋದ್ ಪ್ರಭಾಕರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾದೇವ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.  ಮರಿ ಟೈಗರ್‌ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.
Vinod Prabhakar Abhishek Ambarish
Vinod Prabhakar Nov 13, 2023, 11:00 PM IST
ಯಂಗ್ ರೆಬೆಲ್‌ ಸ್ಟಾರ್ ಅಭಿಷೇಕ್ ಹೊಸ ಬಿರುದು
ಯಂಗ್ ರೆಬೆಲ್‌ ಸ್ಟಾರ್ ಅಭಿಷೇಕ್ ಹೊಸ ಬಿರುದು
ವಿನೋದ್‌ ಪ್ರಭಾಕರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ: ʼನೆಲ್ಸನ್‌ಗೆ ನಾಯಕಿ ಯಾರು ಗೊತ್ತೇ?
Nelson Nov 8, 2023, 10:06 PM IST
ವಿನೋದ್‌ ಪ್ರಭಾಕರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ: ʼನೆಲ್ಸನ್‌ಗೆ ನಾಯಕಿ ಯಾರು ಗೊತ್ತೇ?
Nelson Movie: ಸ್ಯಾಂಡಲ್‌ವುಡ್‌ ಮರಿ ಟೈಗರ್‌ ನಟ ವಿನೋದ್‌ ಪ್ರಭಾಕರ್‌ ಅಭಿನಯದ ನೆಲ್ಸನ್‌ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು, ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಕೆರಳಿಸಿದೆ. ಆದ್ರೆ ಈ ಸಿನಿಮಾದ ನಾಯಕಿ ಯಾರು ಎಂಬ ಸುಳಿವು ಎಲ್ಲಿಯೂ ರಿವಿಲ್‌ ಮಾಡದೆ, ಸದ್ಯ ಈ ಚಿತ್ರದ ನಾಯಾಕಿ ಯಾರಾಗಲಿದ್ದಾರೆಂಬ ಮಾಹಿತಿ ಹೊರಬಿದ್ದಿದ್ದು, ಇದರ ಇನ್ನಷ್ಟು ಮಾಹಿತಿ ಇಲ್ಲಿದೆ. 
ಗುರುತೇ ಸಿಗದಂತ ಪಾತ್ರದಲ್ಲಿ ವಿನೋದ್‌ ಪ್ರಭಾಕರ್: ಮರಿ ಟೈಗರ್‌ಗೆ ಸ್ಟಾರ್‌ಗಳ ಮೆಚ್ಚುಗೆ
Vinod Prabhakar Oct 28, 2023, 02:11 PM IST
ಗುರುತೇ ಸಿಗದಂತ ಪಾತ್ರದಲ್ಲಿ ವಿನೋದ್‌ ಪ್ರಭಾಕರ್: ಮರಿ ಟೈಗರ್‌ಗೆ ಸ್ಟಾರ್‌ಗಳ ಮೆಚ್ಚುಗೆ
Vinod Prabhakar: ನಟ ವಿನೋದ್‌ ಪ್ರಭಾಕರ್‌ ಅಭಿನಯದ ನೆಲ್ಸನ್‌ ಚಿತ್ರದ ಟೀಸರ್‌ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದ್ದು, ಮರಿ ಟೈಗರ್‌ ವಿನೋದ್‌ ವಿಭಿನ್ನ ಅವತಾರಕ್ಕೆ ಸ್ಟಾರ್‌ಗಳು ಮೆಚ್ಚುಗೆಯ ಸುಮಳೆಗೈದಿದ್ದಾರೆ.
ಮರಿ ಟೈಗರ್‌ ʼಫೈಟರ್ʼ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್‌..! ಯಾವಾಗ ಗೊತ್ತಾ..?
Vinod Prabhakar Sep 22, 2023, 09:11 PM IST
ಮರಿ ಟೈಗರ್‌ ʼಫೈಟರ್ʼ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್‌..! ಯಾವಾಗ ಗೊತ್ತಾ..?
Fighter kannada movie: ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು, ಮಾನವಹಕ್ಕು ಮಹಿಳಾ ಅಧ್ಯಕ್ಷರು, ಅನೇಕ ಚಳುವಳಿ ಹೋರಾಟಗಾರರಿಂದ "ಫೈಟರ್" ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿಸಲಾಗಿದೆ. ಈ ಕುರಿತು ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ..
ಅಕ್ಟೋಬರ್’ನಲ್ಲಿ ತೆರೆಗೆ ಬರಲಿದೆ ‘ಫೈಟರ್’: ವಿನೋದ್ ಪ್ರಭಾಕರ್ ಅಭಿನಯದ ಹೊಸ ಸಿನಿಮಾದ ಹಾಡು ಬಿಡುಗಡೆ
Vinod Prabhakar Sep 16, 2023, 10:26 AM IST
ಅಕ್ಟೋಬರ್’ನಲ್ಲಿ ತೆರೆಗೆ ಬರಲಿದೆ ‘ಫೈಟರ್’: ವಿನೋದ್ ಪ್ರಭಾಕರ್ ಅಭಿನಯದ ಹೊಸ ಸಿನಿಮಾದ ಹಾಡು ಬಿಡುಗಡೆ
Vinod Prabhakar: ಸಂಗೀತ ನಿರ್ದೇಶಕ ಗುರುಕಿರಣ್ ಸಂಗೀತ ನೀಡಿರುವ ಈ ಹಾಡನ್ನು ಚೈತ್ರ ಹೆಚ್. ಜಿ ಹಾಡಿದ್ದಾರೆ. ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಟೈಗರ್ ಪ್ರಭಾಕರ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ "ಲಂಕಾಸುರ" ಚಿತ್ರದ ವಿಶೇಷ ಟೀಸರ್
Tiger Prabhakar's birthday Mar 29, 2023, 05:17 PM IST
ಟೈಗರ್ ಪ್ರಭಾಕರ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ "ಲಂಕಾಸುರ" ಚಿತ್ರದ ವಿಶೇಷ ಟೀಸರ್
  ಮಾರ್ಚ್ 30 ರಂದು ನಮ್ಮ ತಂದೆ   ಟೈಗರ್ ಪ್ರಭಾಕರ್ ಅವರ ಹುಟ್ಟುಹಬ್ಬ.ಈ ಸಂದರ್ಭದಲ್ಲಿ ನಮ್ಮ ನಿರ್ಮಾಣ ಸಂಸ್ಥೆ ಟೈಗರ್ ಟಾಕೀಸ್ ಲಾಂಛನದಿಂದ ನಿರ್ಮಾಣವಾಗಿರುವ ಮೊದಲ ಚಿತ್ರ "ಲಂಕಾಸುರ"ದ ವಿಶೇಷ ಟೀಸರ್ ಬಿಡುಗಡೆಯಾಗಲಿದೆ. 
"ಲಂಕಾಸುರ" ಚಿತ್ರದ "ಮಾಡರ್ನ್ ಮಹಾಲಕ್ಷ್ಮಿ" ಸಾಂಗ್ ರಿಲೀಸ್ ಮಾಡಿದ ಮಾಲಾಶ್ರಿ
Lankasura Feb 13, 2023, 11:57 AM IST
"ಲಂಕಾಸುರ" ಚಿತ್ರದ "ಮಾಡರ್ನ್ ಮಹಾಲಕ್ಷ್ಮಿ" ಸಾಂಗ್ ರಿಲೀಸ್ ಮಾಡಿದ ಮಾಲಾಶ್ರಿ
ನಾನು ಪ್ರಭಾಕರ್ ಅವರ ಜೊತೆ ನಟಿಸಿದ್ದೆ. ಈಗ "ಮಾದೇಶ" ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಜೊತೆ ನಟಿಸಿದ್ದೇನೆ.‌ "ಲಂಕಾಸುರ" ಚಿತ್ರದ ಮೂಲಕ ವಿನೋದ್ ಹಾಗೂ ನಿಶಾ  ನಿರ್ಮಾಪಕರು ಆಗಿದ್ದಾರೆ ಒಳ್ಳೆಯದಾಗಲಿ ಎಂದರು ನಟಿ ಶೃತಿ.
ಶಿವಮೊಗ್ಗದಲ್ಲಿ "ಗಂಧದ ಗುಡಿ" ವೀಕ್ಷಿಸಿದ ವಿನೋದ್ ಪ್ರಭಾಕರ್
Gandhada Gudi Nov 4, 2022, 01:40 PM IST
ಶಿವಮೊಗ್ಗದಲ್ಲಿ "ಗಂಧದ ಗುಡಿ" ವೀಕ್ಷಿಸಿದ ವಿನೋದ್ ಪ್ರಭಾಕರ್
ನಾನು "ಗಂಧದ ಗುಡಿ" ಚಿತ್ರವನ್ನು ಬಿಡುಗಡೆಯ ದಿನದಂದೇ ಮೊದಲ ಶೋ ವೀಕ್ಷಿಸಬೇಕೆಂದು ಕೊಂಡಿದ್ದೆ. ಚಿತ್ರೀಕರಣದ ನಿಮಿತ್ತ 27 ನೇ ತಾರೀಖು ಶಿವಮೊಗ್ಗಕ್ಕೆ ಬಂದೆ. ಇತ್ತೀಚಿಗೆ ನಾನು ಈ ಚಿತ್ರವನ್ನು  "ಮಾದೇವ" ಚಿತ್ರತಂಡದ 120 ಸದಸ್ಯರೊಡನೆ ನೋಡಿದೆ ಎಂದು ನಟ ವಿನೋದ್ ಕುಮಾರ್ ಹೇಳಿದ್ದಾರೆ.  
Talk by Director of Lankasura movie
Lankasura Jul 31, 2022, 08:25 AM IST
ಲಂಕಾಸುರ ಸಿನಿಮಾದ ನಿರ್ದೇಶಕರ ಮಾತು
ಲಂಕಾಸುರ ಸಿನಿಮಾದ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದು ಸಂತಸ. ಟೈಗರ್‌ ಟಾಕೀಸ್‌ ಸಿನಿಮಾ ಪ್ರೊಡಕ್ಷನ್‌ಗೆ ಧನ್ಯವಾದ.
  • 1
  • 2
  • Next
  • last »

Trending News

  • ಯುವರಾಜ್‌ ಕುಮಾರ್‌ ಎಕ್ಕ ಟ್ರೇಲರ್‌ ರಿಲೀಸ್
    Yuvraj Kumar

    ಯುವರಾಜ್‌ ಕುಮಾರ್‌ ಎಕ್ಕ ಟ್ರೇಲರ್‌ ರಿಲೀಸ್

  • ಆ ಆಸೆ ಈಡೇರಿಸುವಂತೆ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಕಿರುಕುಳ..! ನರಳಿ ನರಳಿ ಪ್ರಾಣಬಿಟ್ಟ ಯುವತಿ
    Student fire
    ಆ ಆಸೆ ಈಡೇರಿಸುವಂತೆ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಕಿರುಕುಳ..! ನರಳಿ ನರಳಿ ಪ್ರಾಣಬಿಟ್ಟ ಯುವತಿ
  • ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಈ ಸೈಲೆಂಟ್‌ ಕಿಲ್ಲರ್‌ ಕಾಯಿಲೆ ಬಂದಿದೆ ಎಂದರ್ಥ!!
    Symptoms of Jaundice
    ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಈ ಸೈಲೆಂಟ್‌ ಕಿಲ್ಲರ್‌ ಕಾಯಿಲೆ ಬಂದಿದೆ ಎಂದರ್ಥ!!
  • ಈ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚಿದರೆ ಸಾಕು ದೃಷ್ಟಿ ದೋಷ, ಕಣ್ಣಿನ ಸಮಸ್ಯೆಗಳು ಮಾಯವಾಗುತ್ತವೆ..! 
    eyes
    ಈ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚಿದರೆ ಸಾಕು ದೃಷ್ಟಿ ದೋಷ, ಕಣ್ಣಿನ ಸಮಸ್ಯೆಗಳು ಮಾಯವಾಗುತ್ತವೆ..! 
  • 100 ಕ್ಕೂ ಹೆಚ್ಚು ಹಿಟ್ ಕೊಟ್ಟ ಸ್ಯಾಂಡಲ್‌ವುಡ್‌ನ ಈ ಸ್ಟಾರ್‌ ನಟಿ.. ಇಂದು ಕ್ರೈಸ್ತ ಧರ್ಮದ ಪ್ರಚಾರಕಿ.! ಗುರುತೇ ಸಿಗದಷ್ಟು ಬದಲಾದ ಮೋಹಕ ನಟಿ
    sandalwood famous actress Mohini real life story
    100 ಕ್ಕೂ ಹೆಚ್ಚು ಹಿಟ್ ಕೊಟ್ಟ ಸ್ಯಾಂಡಲ್‌ವುಡ್‌ನ ಈ ಸ್ಟಾರ್‌ ನಟಿ.. ಇಂದು ಕ್ರೈಸ್ತ ಧರ್ಮದ ಪ್ರಚಾರಕಿ.! ಗುರುತೇ ಸಿಗದಷ್ಟು ಬದಲಾದ ಮೋಹಕ ನಟಿ
  • ಸರ್ಕಾರಿ ನೌಕರರ ವೇತನದಲ್ಲಿ ಬಹುದೊಡ್ಡ ಹೆಚ್ಚಳ.. ಇದುವರೆಗಿನ ಅತಿ ದೊಡ್ಡ ಹೈಕ್! ಭರ್ಜರಿ ಮೊತ್ತ ಕೈಸೇರೋದು ಯಾವಾಗ?
    salary Increase
    ಸರ್ಕಾರಿ ನೌಕರರ ವೇತನದಲ್ಲಿ ಬಹುದೊಡ್ಡ ಹೆಚ್ಚಳ.. ಇದುವರೆಗಿನ ಅತಿ ದೊಡ್ಡ ಹೈಕ್! ಭರ್ಜರಿ ಮೊತ್ತ ಕೈಸೇರೋದು ಯಾವಾಗ?
  • KL Rahul Century : ಶತಕ ಬಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಕೆಎಲ್ ರಾಹುಲ್..!
    KL Rahul
    KL Rahul Century : ಶತಕ ಬಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಕೆಎಲ್ ರಾಹುಲ್..!
  • ಇನ್ನೆರಡು ದಿನಗಳಲ್ಲಿ ಬಂಗಾರವಾಗುವುದು ಈ ರಾಶಿಯವರ ಬಾಳು !ಶನಿ ಮಹಾತ್ಮನಿಂದಲೇ ಬೆಳಕಾಗುವುದು ಬದುಕು
    Shani Gochara
    ಇನ್ನೆರಡು ದಿನಗಳಲ್ಲಿ ಬಂಗಾರವಾಗುವುದು ಈ ರಾಶಿಯವರ ಬಾಳು !ಶನಿ ಮಹಾತ್ಮನಿಂದಲೇ ಬೆಳಕಾಗುವುದು ಬದುಕು
  • ಎಷ್ಟೇ ಬೊಜ್ಜು ಇದ್ದರೂ ಸರಿ... ಇದನ್ನು ಎಳನೀರಿನೊಂದಿಗೆ ಬೆರೆಸಿ ಕುಡಿದರೆ ಸಾಕು ಐದೇ ದಿನದಲ್ಲಿ ಡೊಳ್ಳುಹೊಟ್ಟೆ ಕರಗಿ ಚಪ್ಪಟೆಯಾಗುತ್ತೆ!
    Weight loss
    ಎಷ್ಟೇ ಬೊಜ್ಜು ಇದ್ದರೂ ಸರಿ... ಇದನ್ನು ಎಳನೀರಿನೊಂದಿಗೆ ಬೆರೆಸಿ ಕುಡಿದರೆ ಸಾಕು ಐದೇ ದಿನದಲ್ಲಿ ಡೊಳ್ಳುಹೊಟ್ಟೆ ಕರಗಿ ಚಪ್ಪಟೆಯಾಗುತ್ತೆ!
  • ಎರಡು ಕಾಲಿನ ಪುಟ್ಟ ಗೋಮಾತೆ ! ಎಲ್ಲಾ ಹಸುಗಳಂತೆ ನಡೆದಾಟ, ಓಡಾಟ : ಪ್ರಕ್ರತಿ ವೈಚಿತ್ರ್ಯದ ವಿಡಿಯೋ ಇಲ್ಲಿದೆ
    cow
    ಎರಡು ಕಾಲಿನ ಪುಟ್ಟ ಗೋಮಾತೆ ! ಎಲ್ಲಾ ಹಸುಗಳಂತೆ ನಡೆದಾಟ, ಓಡಾಟ : ಪ್ರಕ್ರತಿ ವೈಚಿತ್ರ್ಯದ ವಿಡಿಯೋ ಇಲ್ಲಿದೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x