Lemon peels : ಹಣ್ಣುಗಳನ್ನು ಆರೋಗ್ಯಕರ ಎಂದು ಸೇವಿಸುತ್ತಾರೆ ಆದರೆ ಸಿಪ್ಪೆಯನ್ನು ತ್ಯಾಜ್ಯವೆನ್ನಲಾಗುತ್ತದೆ. ಆದಾಗ್ಯೂ, ನಿಂಬೆ ಸಿಪ್ಪೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಜೈವಿಕ ಸಕ್ರಿಯ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ ಎಂದು ನಿಮಗೆ ತಿಳಿದಿದೆಯಾ..? ಹೌದು ನಿಂಬೆ ಸಿಪ್ಪೆಗಳು ಹಲವಾರು ಪ್ರಯೋಜನಗಳನ್ನು ಹೊಂದಿದೆ.
Lemon Peel & Juice: ನಿಂಬೆ ಹಣ್ಣಿನ ಸಿಪ್ಪೆ ಹಾಗೂ ರಸದಲ್ಲಿ ಡಿ ಲಿಮೊನೈನ್ , ವಿಟಮಿನ್ ಸಿ ಅಂಶ ಹೆಚ್ಚಿರುವುದರಿಂದ ಇವುಗಳ ಉಪಯೋದಿಂದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.