What is the cause of twin babies: ಅವಳಿ ಮಕ್ಕಳನ್ನು ಎಲ್ಲರೂ ನೋಡಿರುತ್ತೇವೆ. ಒಂದಷ್ಟು ಅವಳಿಗಳು ಒಂದೇ ರೀತಿ ಕಾಣಿಸಿದರೆ, ಮತ್ತೂ ಒಂದಷ್ಟು ಒಂದೇ ಸಮಯದಲ್ಲಿ ಜನಿಸಿದರೂ ನೋಟದಲ್ಲಿ ವಿಭಿನ್ನವಾಗಿರುತ್ತಾರೆ. ಅಷ್ಟಕ್ಕೂ ಅವಳಿ ಮಕ್ಕಳು ಹುಟ್ಟುವುದು ಹೇಗೆ? ಒಂದೇ ವೀರ್ಯದಲ್ಲಿ ಎರಡು ಮಕ್ಕಳು ಜನಿಸಲು ಸಾಧ್ಯವಾ? ಈ ಎಲ್ಲಾ ಆಶ್ಚರ್ಯಕರ ಸಂಗತಿಗೆ ಇಲ್ಲಿ ಉತ್ತರ ಕಂಡುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.