ಜೀ ಕನ್ನಡ ನ್ಯೂಸ್- ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Jan 11, 2023, 02:52 PM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
*  ವಿಧಾನಸಭಾ ಚುನಾವಣಾಗೆ ಕೈಪಡೆ ರಣಕಹಳೆ - ಇಂದಿನಿಂದ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ
* ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವು ಕೇಸ್ - BMRCL ಮುಖ್ಯ ಇಂಜಿನಿಯರ್ ಅಮಾನತಿಗೆ ಆದೇಶ
* ಪಿಲ್ಲರ್‌ ಕುಸಿದು ಸಾವು ಹಿನ್ನೆಲೆ ಕಾಮಗಾರಿ ಸ್ಥಗಿತ- 3 ದಿನ ಮೆಟ್ರೋ ಕಾಮಗಾರಿ ಬಂದ್‌ಗೆ BMRCL ಸೂಚನೆ
* ಓಡಿಶಾದಲ್ಲಿ 2023ರ ಪುರುಷರ ಹಾಕಿ ವಿಶ್ವಕಪ್‌ - ಮರಳು ಶಿಲ್ಪದಲ್ಲಿ ಮೂಡಿದ ವಿಶ್ವದ ಅತಿ ದೊಡ್ಡ ಹಾಕಿ ಸ್ಟಿಕ್‌
* ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ - ʻವಿರಾಟ ದರ್ಶನʼಕ್ಕೆ ಮಂಡಿಯೂರಿದ ಶ್ರೀಲಂಕಾ

Trending News