Income tax notice: ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ಗಂಡ ಮತ್ತು ಹೆಂಡತಿಯ ನಡುವಿನ ನಗದು ವಹಿವಾಟಿನ ಮೇಲೆ ಯಾವುದೇ ನೇರ ನಿರ್ಬಂಧವಿಲ್ಲ, ಆದರೆ ಕೆಲವು ನಿಯಮಗಳು ಮತ್ತು ಸಂದರ್ಭಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
Income Tax Notice: ಹಣಕಾಸಿನ ಅವಶ್ಯಕತೆ ಇದ್ದಾಗ ಬೇರೆಯವರ ಮುಂದೆ ಕೈ ಚಾಚುವ ಬದಲಿಗೆ ಕ್ರೆಡಿಟ್ ಕಾರ್ಡ್ ಬಳಕೆ ಅತ್ಯುತ್ತಮ ಪರಿಹಾರವಾಗಿದೆ. ಹಾಗಂತ, ಸಿಕ್ಕ ಸಿಕ್ಕ ಕಡೆಯೆಲ್ಲಾ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಐಟಿ ನೊಟೀಸ್ ಬರಬಹುದು ಎಚ್ಚರ..!
ITR Filing Rules: ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ಐಟಿ ರಿಟರ್ನ್ಸ್ ಸಲ್ಲಿಸುವವರಿಗಾಗಿ ಬಹುಮುಖ್ಯ ಮಾಹಿತಿ ಒಂದು ಇಲ್ಲಿದೆ. ಐಟಿಆರ್ ಸಲ್ಲಿಕೆಯಲ್ಲಿನ ಈ ಸಣ್ಣ ತಪ್ಪು 7 ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗಬಹುದು.
Income Tax Rules: ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳ ಪ್ರಕಾರ ಉಳಿತಾಯ ಖಾತೆಗಳಲ್ಲಿ ಹಣ ಡಿಪಾಸಿಟ್ ಮಾಡುವುದಕ್ಕೆ ಮಿತಿ ಇರುತ್ತದೆ. ಮತ್ತು ಆ ಲಿಮಿಟ್ ದಾಟಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬರಬಹುದು.
Income Tax: ಕಪ್ಪುಹಣ ಕಾನೂನನ್ನು ಜಾರಿಗೆ ತಂದಾಗಿನಿಂದ, ತೆರಿಗೆದಾರರು ತಮ್ಮ ವಿದೇಶಿ ಆದಾಯ, ಆಸ್ತಿ ಮತ್ತು ಇತರ ಮಾಹಿತಿಯ ಬಗ್ಗೆ ವಿವರಗಳನ್ನು ನೀಡಲು ವಿಫಲರಾದರೆ ನಿಮ್ಮ ಮೇಲೆ ಭಾರಿ ದಂಡ ವಿಧಿಸಲಾಗುತ್ತದೆ.
Income Tax Rules: ನಿಮ್ಮ ಖಾತೆಯಿಂದ ಹೆಂಡತಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವವರು ಇನ್ನು ಮುಂದೆ ಹುಷಾರಾಗಿರಬೇಕು. ನಿಮ್ಮ ಹೆಂಡತಿ ಆ ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದನ್ನೂ ನೋಡಿ. ಏಕೆಂದರೆ ಅವರು ಮಾಡುವ ಖರ್ಚಿನ ಮೇಲೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿರುತ್ತದೆ. ಗೃಹಿಣಿಯಾಗಿ ನೀವೂ ಇಷ್ಟು ಹಣ ಖರ್ಚು ಮಾಡಲು ಹಣ ಎಲ್ಲಿಂದ ಬಂತು ಎಂದು ನೋಟಿಸ್ ನೀಡಬಹುದು. ಹೆಂಡತಿ ಖರ್ಚಿನ ಬಗ್ಗೆ ನಿಮಗೂ ನೋಟಿಸ್ ನೀಡಬಹುದು.
Income Tax: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇರುವ ಎಲ್ಲಾ ನಿಯಮ-ಕಾನೂನುಗಳನ್ನು ತಿಳಿಯುವುದು ಅತ್ಯಂತ ಅವಶ್ಯಕ. ಅದರಲ್ಲೂ ಆದಾಯ ತೆರಿಗೆ ಇಲಾಖೆಯ ನಿಯಮಗಳನ್ನು ತಿಳಿಯುವುದು ಮತ್ತು ಪಾಲಿಸುವುದು ಇನ್ನೂ ಮುಖ್ಯವಾದ ಸಂಗತಿ.
ಬ್ಯಾಂಕ್ ದಾಖಲೆಗಳ ಪ್ರಕಾರ ಮನೋಜ್ ಯಾದವ್ ಹೆಸರಿನಲ್ಲಿ ಅನೇಕ ಕಂಪನಿಗಳ ವ್ಯಹವಾರ ನಡೆಯುತ್ತಿವೆಯಂತೆ. ಹೀಗಾಗಿ ಅವುಗಳ ಒಟ್ಟು 14 ಕೋಟಿ ರೂ. ತೆರಿಗೆ ಹಣ ಬಾಕಿ ಇದೆ ಅಂತಾ ಅಧಿಕಾರಿಗಳು ಹೇಳಿದ್ದಾರೆ. ಇದನ್ನು ಕೇಳಿ ಮನೋಜ್ ಮತ್ತು ಆತನ ಕುಟುಂಬಸ್ಥರಿಗೆ ದಿಗ್ಭ್ರಮೆಯಾಗಿದೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು 2004, 2009, 2014 2020 ರ ಚುನಾವಣೆ ಅವಧಿಯಲ್ಲಿ ಸಲ್ಲಿಸಿದ ಅಫಿಡವಿಟ್ಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆಯಿಂದ ನೋಟಿಸ್ ಸ್ವೀಕರಿಸಿರುವುದಾಗಿ ಹೇಳಿದ್ದಾರೆ.
ನಿಮ್ಮ ಪಾನ್ ನಿಮ್ಮ ತೆರಿಗೆ ವಿವರವನ್ನು ತೋರಿಸುತ್ತದೆ. ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಿರೇ/ಇಲ್ಲವೇ ಎಂಬುದರ ವಿವರವನ್ನು ನಿಮ್ಮ ಪಾನ್ ಸಂಖ್ಯೆಯಿಂದ ಕೇಂದ್ರ ಸರ್ಕಾರವು ಪರಿಶೀಲಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.