ಅನಧಿಕೃತ ಬ್ಯಾನರ್ ಅಳವಡಿಕೆಗೆ 50,000 ದಂಡ

  • Zee Media Bureau
  • Aug 22, 2023, 01:55 PM IST

ಸಿಲಿಕಾನ್ ಸಿಟಿಯಲ್ಲಿಅನಧಿಕೃತ ಬ್ಯಾನರ್ ಅಳವಡಿಕೆಗೆ  50,000 ದಂಡ ಹಾಕುವುದರ ಮೂಲಕ ಬಿಬಿಎಂಪಿ ಎಲ್ಲಾರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.. ನಗರದ ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾ ಬಳಿ ಇರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಳವಡಿಸಿದ್ದ ಅನಧಿಕೃತ ಬ್ಯಾನರ್ ಅನ್ನು ತೆರವುಗೊಳಿಸಿ 50,000 ರೂ. ದಂಡ ವಿಧಿಸಿ ಫ್ಲೆಕ್ಸ್ ಬ್ಯಾನ್ ಬಳಿಕ ಮೊದಲ ಹೆಜ್ಜೆ ಇಟ್ಡಿದೆ.. 

Trending News