ಅಭಿಷೇಕ್-ಅವಿವಾ ಬೀಗರ ಔತಣಕೂಟಕ್ಕೆ ಭರ್ಜರಿ ಸಿದ್ದತೆ

  • Zee Media Bureau
  • Jun 16, 2023, 05:03 PM IST

ಮಂಡ್ಯದ ಗೆಜ್ಜಲಗೆರೆಯಲ್ಲಿ ಅಭಿ-ಅವಿವಾ ಬೀಗರ ಔತಣ ಹಿನ್ನೆಲೆ ಮಂಡ್ಯ ಶೈಲಿಯ ಬಾಡೂಟಕ್ಕೆ ಸಿದ್ಧವಾಗ್ತಿದೆ ಮಾಂಸಾಹಾರ ಅಡುಗೆ 400ಕ್ಕೂ ಹೆಚ್ಚು ಬಾಣಸಿಗರಿಂದ ಮಾಂಸಾಹಾರ ಖಾದ್ಯ ತಯಾರಿಕೆ ಕುಳಿತು ಊಟ ಮಾಡಲು ಜರ್ಮನ್ ಟೆಂಟ್ ಮಾದರಿ ಶಾಮಿಯಾನ ಮೆನುವಿನಲ್ಲಿದೆ ಮುದ್ದೆ, ಬೋಟಿ ಗೊಜ್ಜು, ಚಿಕನ್, ಮಟನ್, ಕಬಾಬ್.

Trending News