ಮನೆ ಮುಂದೆ ಪಾರ್ಕಿಂಗ್ ಮಾಡಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಂದನೆ

  • Zee Media Bureau
  • Dec 1, 2023, 08:29 PM IST

ಬೆಂಗಳೂರಿನ ಸಂಜಯ್ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಎಕ್ಸ್‌ನಲ್ಲಿ ಕಮಿಷನರ್‌ಗೆ ಟ್ವೀಟ್‌  ಟ್ಯಾಗ್ ಮಾಡಿ ದೂರು. ಸಂಜಯ್ ನಗರ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ. 

Trending News