ನಮ್ಮ ಕೆಲಸ ಅಷ್ಟೇ ನಮ್ಮನ್ನ ಕಾಯೋದು

  • Zee Media Bureau
  • May 19, 2022, 09:28 AM IST

ಬದುಕಿನಲ್ಲಿ ಶಾರ್ಟ್ ಕಟ್ ಇಲ್ಲ. ಕನಸು ಮಾಡುವುದರ ಜೊತೆಗೆ ಅದಕ್ಕಾಗಿ ಕೆಲಸ ಕೂಡಾ ಮಾಡಬೇಕು, ನಾವು ಮಾಡುವ ಕೆಲಸ ನಮ್ಮನ್ನು ಕಾಯುತ್ತದೆ. ನಮ್ಮ ಕೆಲಸವೇ ನಮ್ಮ ಗುರುತು ಎನ್ನುತ್ತಾರೆ ನಟ ಧನಂಜಯ. 

Trending News