ನಟ ಶಿವಣ್ಣ ಪುತ್ರಿಯಿಂದ ವೆಬ್‌ ಸೀರಿಸ್‌ ನಿರ್ಮಾಣ

  • Zee Media Bureau
  • May 13, 2022, 02:40 PM IST

ನಟ ಶಿವಣ್ಣ ಪುತ್ರಿಯಿಂದ ವೆಬ್‌ ಸೀರಿಸ್‌ ನಿರ್ಮಾಣ. ಡಿಜಿಟಲ್ ಕಂಟೆಂಟ್ ಮಾಡುವುದು ನನಗೆ ಇಷ್ಟ ಎಂದ ಶಿವಣ್ಣನ ಮಗಳು. ಮುಂದೆ ಸಿನಿಮಾ ಮಾಡುವ ಯೋಜನೆ ಇದೆ, ಆದರೆ ಓಟಿಟಿಗೆ ಪ್ರಾಮುಖ್ಯತೆ ನೀಡುವುದಾಗಿ ಹೇಳಿದ್ದಾರೆ. 

Trending News