ಅಗ್ನಿಪಥ್ ಗಲಭೆ ಹಿಂದೆ ಕೈ ಕೈವಾಡ- ಕೆ.ಎಸ್. ಈಶ್ವರಪ್ಪ

  • Zee Media Bureau
  • Jun 20, 2022, 10:32 AM IST

ರೈಲು ಸುಟ್ಟಿದ್ದಷ್ಟೇ ಅಲ್ಲ, ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಅಗ್ನಿಪಥ್ ಯೋಜನೆ ಗಲಭೆ ವಿಚಾರ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಅಧಿಕಾರದ ಲಾಲಸೆಗೆ ಕಾಂಗ್ರೆಸ್ ಪಕ್ಷ ಗೂಂಡಾಗಳ ಕೈಗೆ ಸಿಲುಕಿದೆ. ನಿರುದ್ಯೋಗಿ ಯುವಕರನ್ನು ಏಕೆ ದಾರಿ ತಪ್ಪಿಸುತ್ತೀರಾ..? ಎಂದು ಪ್ರಶ್ನಿಸಿದ್ದಾರೆ.. 

Trending News