ಇಬ್ಬರು ಶಂಕಿತ ಉಗ್ರರ ಬಂಧನ: ಶಿವಮೊಗ್ಗಕ್ಕೆ ಬಂದ FSL ತಂಡ

  • Zee Media Bureau
  • Sep 21, 2022, 04:21 PM IST

ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ಹಿನ್ನೆಲೆ ತನಿಖೆಗಾಗಿ ಶಿವಮೊಗ್ಗಕ್ಕೆ FSL ತಂಡ ಆಗನಿಸಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದ FSL ತಂಡ. ಶಂಕಿತ ಉಗ್ರರ ಬಳಿ ಸ್ಫೋಟಕ ಇದ್ದ ಹಿನ್ನೆಲೆ FSL ತಂಡದಿಂದ ಸ್ಥಳ ಮಹಜರು ನಡೆಸಲಾಯಿತು. 

Trending News