ತಂದೆಯ ಜೊತೆ ಮುದ್ದು ಗೊರಿಲ್ಲಾ ಮರಿ ಸಂಭಾಷಣೆ ವಿಡಿಯೋ

  • Zee Media Bureau
  • Jul 25, 2023, 12:53 PM IST

ಗೊರಿಲ್ಲಾ ನೋಡುವಾಗ ಒಂದು ಕ್ಷಣಕ್ಕೆ ಭಯವಾಗುತ್ತದೆ. ನೋಡುವುದಕೆ ಮಂಗನಂತೆ ಕಂಡರೂ ಇದು ದೈತ್ಯ ಆಕಾರದಲ್ಲಿ ಇರುತ್ತದೆ. ಇಂತಹ ಗೊರಿಲ್ಲಾದ ಮರಿಯೊಂದು ತನ್ನ ತಂದೆ ಬಳಿ ಸಂಭಾಷಣೆಗೆ ಇಳಿದಿರುವ  ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.  

Trending News