ದಸರಾದಲ್ಲಿ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಉಡುಗೆಗಳನ್ನ ನೆನಪಿಸುವ ಹಿನ್ನೆಲೆ ಪಾರಂಪರಿಕ ಇಲಾಖೆಯಿಂದ ಪಾರಂಪರಿಕ ನಡಿಗೆ ಮತ್ತು ಟಾಂಗಾ ಸವಾರಿಯನ್ನ ಆಯೋಜನೆ ಮಾಡಲಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ದಂಪತಿಗಳು ಪಂಚೆ, ಷರ್ಟು, ಮೈಸೂರು ಪೇಟ, ಮೈಸೂರು ಸಿಲ್ಕ್ ಸೀರೆಯಲ್ಲಿ ಕಂಗೊಳಿಸಿದರು.
ಇವರ ಈ ಗೊಂಬೆ ಪ್ರದರ್ಶನಕ್ಕೆ ಫಿದಾ ಆಗ್ತಿರೋ ಪ್ರವಾಸಿಗರು ಹಾಗು ಸುತ್ತಮುತ್ತಲ ಜನರು.ಪ್ರತಿ ನವರಾತ್ರಿಯ 15 ದಿನ ಇವರ ಮನೆಯಲ್ಲಿ ಗೊಂಬೆ ಕೂರಿಸಿ ಪ್ರದರ್ಶನ.ಇವರ ಸಾಂಪ್ರದಾಯಿಕ ಗೊಂಬೆ ಮನೆ ನೋಡಲು ಪ್ರತಿನಿತ್ಯ ಆಗಮಿಸ್ತಿರೋ ಜನರು....
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ನಾಡಹಬ್ಬ ದಸರಾ ಮಹೋತ್ಸವ ದಿನದಿಂದ ದಿನಕ್ಕೆ ಕಳೆಗಟ್ಟ ತೊಡಗಿದೆ. ವರ್ಷವಿಡೀ ತನ್ನತ್ತ ಪ್ರವಾಸಿಗರನ್ನು ಕೈಬೀಸಿ ಕರೆಯುವ ನಗರದಲ್ಲೀಗ ದಸರೆಯ ಸಂಭ್ರಮ ಮೇಳೈಸಿದೆ.
ದಸರಾ ಆಚರಣೆಯಲ್ಲಿ ಕೂಡಾ ರಾಜಕೀಯ ಮಾಡುತ್ತಿದ್ದಾರೆ ಬಿಜೆಪಿಯವರು. ಸುಳ್ಳು ಹೇಳುವುದು ಬಿಟ್ಟು ಬಿಜೆಪಿಯವರಿಗೆ ಏನು ಗೊತ್ತಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಾಡಹಬ್ಬ ಎಲ್ಲರಿಗೂ ಸೇರಿದ್ದು.
ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದೇವೆ. ದಸರಾ ಎಲ್ಲರಿಗೂ ಜಾತ್ಯಾತೀತ, ಧರ್ಮಾತೀತ ಹಬ್ಬ. ಹಿಂದೆ ಹೈದರಾಲಿ, ಟಿಪ್ಪು, ಮಿರ್ಜಾ ಇಸ್ಮಾಯಿಲ್ ದಸರಾ ಆಚರಿಸಿದ್ದಾರೆ.
ವಿವಾದ ರೂಪ ಪಡೆಯುತ್ತಿರುವ ದಸರಾ ಉದ್ಘಾಟನೆ ಪ್ರಕರಣ
ನಾನು ಯಾವುದಕ್ಕೂ ವಿರೋಧ ವ್ಯಕ್ತಪಡಿಸುವುದಿಲ್ಲ. ಈ ವಿಚಾರದಲ್ಲಿ ಉದ್ದತನ ಬೇಡ. ಹಿಂದೂ ಧರ್ಮ ಯಾರಪ್ಪನ ಆಸ್ತಿಯೂ ಅಲ್ಲ. ಎಂದು
ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಸಂಭ್ರಮ
ಮೈಸೂರು ಅರಮನೆಗೆ ಬಂದ ಗಜಪಡೆಯ 2ನೇ ತಂಡ
ಮೊದಲ ತಂಡಕ್ಕೆ 5 ಹೊಸ ಆನೆಗಳ ಸೇರ್ಪಡೆ
ಶ್ರೀಕಂಠ, ರೂಪ, ಗೋಪಿ, ಸುಗ್ರೀವ,
ಹೇಮಾವತಿ ಹೆಸರಿನ ಆನೆಗಳು ಮೈಸೂರಿಗೆ ಆಗಮನ
ಪೂಜೆ ನೆರವೇರಿಸಿ ಸ್ವಾಗತಿಸಿದ ಮೈಸೂರು ಜಿಲ್ಲಾಡಳಿತ
ಮೈಸೂರು ಅರಮನೆಗೆ ಬಂದ ಗಜಪಡೆ
ಮೊದಲ ತಂಡದ 9 ಆನೆಗಳಿಗೆ ಭವ್ಯ ಸ್ವಾಗತ
ಜಿಲ್ಲಾಡಳಿತದಿಂದ ಪುಷ್ಪಾರ್ಚನೆ ನೆರವೇರಿಸಿ ಸ್ವಾಗತ
ಉಸ್ತುವಾರಿ ಸಚಿವ ಮಹದೇವಪ್ಪ, ಸಚಿವ ವೆಂಕಟೇಶ್ ಭಾಗಿ
ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಸ್ವಾಗತ
ದೀಪಾಲಂಕಾರದಲ್ಲಿ ಗಜಪಡೆಗೆ ಸ್ವಾಗತ ಕೋರಿಕೆ
ಅರಮನೆಯಲ್ಲೇ ಬೀಡು ಬಿಡಲಿರುವ ಗಜಪಡೆ
ವಿಜಯದಶಮಿ ದಿನ ದೀಪಗಳನ್ನು ಹಚ್ಚುವ ನಿಯಮವನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಎಷ್ಟು ದೀಪಗಳನ್ನು ಹಚ್ಚಬೇಕು?ಯಾವ ದೀಪಕ್ಕೆ ಯಾವ ಎಣ್ಣೆ ಬಳಸಬೇಕು ಎನ್ನುವುದನ್ನು ಕೂಡಾ ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.