ಮಳೆ ಹಿನ್ನೆಲೆ ಮೆಟ್ರೋ ಹಳಿ ಮೇಲೆ ಬಿದ್ದ ಮರ: ಮೆಟ್ರೋ ಸಂಚಾರ ವ್ಯತ್ಯಯ

  • Zee Media Bureau
  • Oct 16, 2024, 04:55 PM IST

ಮಳೆ ಹಿನ್ನೆಲೆ ಮೆಟ್ರೋ ಹಳಿ ಮೇಲೆ ಬಿದ್ದ ಮರ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯ MG ರಸ್ತೆ ಮತ್ತು ಚಲ್ಲಘಟ್ಟ ಮಧ್ಯೆ ಮಾತ್ರ ರೈಲು ಸಂಚಾರ ಮರ ತೆರವು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ಪ್ರಯಾಣಿಕರು ಸಹಕರಿಸುವಂತೆ ಕೋರಿದ BMRCL

Trending News