ಮಾಲೂರಿನಲ್ಲಿ ಮಾಜಿ v/s ಹಾಲಿ ಶಾಸಕರ ಸಮರ

  • Zee Media Bureau
  • Nov 25, 2022, 04:48 PM IST

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರ ಜಿಲ್ಲೆಯ ಮಾಲೂರು ಅಖಾಡ ರಂಗೇರುತ್ತಿದೆ. ಮಾಲೂರಿನಲ್ಲಿ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಸಮರ ಶುರುವಾಗಿದೆ.. ಸ್ಥಳೀಯ ಚುನಾವಣೆಗಳಿಗೂ ಹಾಗೂ ಹಾಲು ಉತ್ಪಾದಕರ ಚುನಾವಣೆಗೂ ಭಾರೀ ಪೈಪೋಟಿ ನಡೆದಿದೆ.. 

Trending News