ಬೆಸ್ಕಾಂ ಡಿಜಿಟಲ್ ಮೀಟರ್‌ನಿಂದ ಗ್ರಾಹಕರಿಗೆ ತಪ್ಪದ ತಲೆನೋವು

  • Zee Media Bureau
  • Feb 16, 2023, 11:01 PM IST

ಬೆಸ್ಕಾಂ ಡಿಜಿಟಲ್ ಮೀಟರ್‌, ಗ್ರಾಹಕರಿಗೆ ತಪ್ಪದ ತಲೆನೋವು..!. ನೂತನ ಡಿಜಿಟಲ್ ಮೀಟರ್ ಅಳವಡಿಕೆಯಿಂದ ಸಿಗುತ್ತಿಲ್ಲ ಮುಕ್ತಿ. ಡಬಲ್ ಬರ್ತಿದೆ ಕರೆಂಟ್ ಬಿಲ್. ಗ್ರಾಹಕರ ಜೇಬಿಗೆ ಕತ್ತರಿ ಹಾಕ್ತಿರೋ ಅಧಿಕಾರಿಗಳ‌ ನಡೆಗೆ ಆಕ್ರೋಶ. ಬೆಸ್ಕಾಂ ನಡೆಗೆ ಅಸಮಾಧಾನ ಹೊರ ಹಾಕಿದ ಬೆಸ್ಕಾಂ ಗ್ರಾಹಕರು.

Trending News