ಟೀಂ ಇಂಡಿಯಾ ಇಲ್ಲದೆ ಚಾಂಪಿಯನ್ಸ್‌ ಟ್ರೋಫಿ ನಡೆಸಲು ಮುಂದಾದ ಪಾಕಿಸ್ತಾನ..! ಬಿಸಿಸಿಐ ಮುಂದಿನ ನಿರ್ಧಾರ ಏನು..?

ICC Champions Trophy: 2025ರ ಚಾಂಪಿಯನ್ಸ್ ಟ್ರೋಫಿ ಸರಣಿಯ ಸಮಸ್ಯೆ ಇನ್ನೂ ಬಗೆಹರೆಯದೆ ಹಾಗೆಯೇ ಉಳಿದಿದೆ. ಫೆಬ್ರವರಿ 19 ರಂದು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಸರಣಿಯನ್ನು ಆಯೋಜಿಸಲು ಐಸಿಸಿ ಯೋಜಿಸುತ್ತಿದೆ.
 
ಟೀಂ ಇಂಡಿಯಾ ಇಲ್ಲದೆ ಚಾಂಪಿಯನ್ಸ್‌ ಟ್ರೋಫಿ ನಡೆಸಲು ಮುಂದಾದ ಪಾಕಿಸ್ತಾನ..! ಬಿಸಿಸಿಐ ಮುಂದಿನ ನಿರ್ಧಾರ ಏನು..?
Source: Bureau

About the Author