ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮಹತ್ಯೆ ಪ್ರಕರಣ: ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಎನ್. ರವಿಕುಮಾರ್

  • Zee Media Bureau
  • Dec 30, 2024, 05:55 PM IST

ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮಹತ್ಯೆ ಪ್ರಕರಣ ಪ್ರಕರಣದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಎನ್. ರವಿಕುಮಾರ್ ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ ರಾಜು, ಸಚಿನ್‌ಗೆ ಹಿಂಸೆ ನೀಡಿದ್ದ ಒಂದು ಕೋಟಿ ರೂಪಾಯಿ ಬೇಡಿಕೆ ಇಟ್ಟು ಸಚಿನ್‌ ಬೆದರಿಕೆ ಹಾಕಿದ್ದ 2 ಬಾರಿ ಸಚಿನ ಮನೆಗೆ ಬಂದು ರಾಜು ಕಪನೂರ್ ಬೇದರಿಕೆ ಹಾಕಿದ್ದಾನೆ ಸಚಿನ್ ಅವರನ್ನ 2 ಬಾರಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಮುಖ್ಯ ಕಾರ್ಯದರ್ಶಿಗೆ ಪ್ರೀಯಾಂಕ ಖರ್ಗೆ ಕಾಲ್‌ನಲ್ಲಿ ಮಾತಾಡಿದ್ದಾರೆ

Trending News