ಹಾಗಲಕಾಯಿ.. ಅಯ್ಯೋ ಕಹಿ ಅಂತ ಮುಖ ಕಿವುಚಬೇಡಿ . ಇದರಲ್ಲಿದೆ ಆರೋಗ್ಯದ ಅಸಲೀ ಗುಟ್ಟು..! ಬಾಯಿಗೆ ಕಹಿಯಾದ್ರೂ ಆರೋಗ್ಯಕ್ಕೆ ಸಿಹಿ.
ಹಲವು ಆರೋಗ್ಯ ಸಮಸ್ಯೆಗಳಿಗೆ ಇದುವೇ ರಾಮಬಾಣ. ರಕ್ತದಲ್ಲಿರುವ ಕಲ್ಮಶಗಳ ಶುದ್ಧೀಕರಿಸಲು ಸಹಕಾರಿ. ಕರುಳು, ಲಿವರ್ ಶುದ್ಧಿ.. ಜೀರ್ಣಾಂಗ ಸರಾಗ. ಮಧುಮೇಹಕ್ಕೆ ಮದ್ದು ನೀಡಬಲ್ಲ ಔಷಧಿ.